ಹೋಮ್ ಮಿನಿಸ್ಟರ್. ಉಪೇಂದ್ರ, ವೇದಿಕಾ ಮತ್ತು ತಾನ್ಯಾ ಹೋಪ್ ನಟಿಸಿರೋ ಚಿತ್ರವಿದು. ಏಪ್ರಿಲ್ 1ಕ್ಕೆ ರಿಲೀಸ್ ಡೇಟ್ ಘೋಷಣೆ ಮಾಡಿದೆ. ಸುಜಯ್ ಶ್ರೀಹರ್ಷ ನಿರ್ದೇಶನದ ಚಿತ್ರಕ್ಕೆ ಪೂರ್ಣಚಂದ್ರ ನಾಯ್ಡು ಮತ್ತು ಶ್ರೀಕಾಂತ್ ವೀರಮಾಚಿನೇನಿ ನಿರ್ಮಾಪಕರು.
ಅಂದಹಾಗೆ ಹೋಮ್ ಮಿನಿಸ್ಟರ್ ಅಂದ್ರೆ ಯಾರು ಅನ್ನೋದೇ ಸಸ್ಪೆನ್ಸ್ ಅಂತೆ. ಉಪ್ಪಿಯನ್ನು ಆಟವಾಡಿಸೋದು ವೇದಿಕಾ. ಯಾಕೆ ಅನ್ನೋದು ಚಿತ್ರ ರಿಲೀಸ್ ಆದ್ಮೇಲೆ ಗೊತ್ತಾಗುತ್ತೆ. ಕೊರೊನಾ ಕಾರಣದಿಂದ 2 ವರ್ಷ ಲೇಟ್ ಆಗಿ ಬರುತ್ತಿರೋ ಚಿತ್ರವಿದು.