` ಯಾರ್ ಯಾರು ಏನೇನು? ಇವರೇ ಗುರು ಶಿಷ್ಯರು - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
ಯಾರ್ ಯಾರು ಏನೇನು? ಇವರೇ ಗುರು ಶಿಷ್ಯರು
Guru Shisyaru Movie Image

ಗುರು ಶಿಷ್ಯರು ಚಿತ್ರತಂಡ ವಿಭಿನ್ನವಾಗಿ ಪ್ಲಾನ್ ಮಾಡಿ ಇಡೀ ಚಿತ್ರತಂಡವನ್ನು ಸ್ಪೆಷಲ್ ಆಗಿ ಪರಿಚಯ ಮಾಡಿಕೊಟ್ಟಿದೆ.

ಬಸವ : ಹರ್ಷಿತ್ ನವೀನ್ ಕೃಷ್ಣ

ಚೆನ್ನಿಗರಾಯ : ಆಸಿಫ್ ಮುಲ್ಲಾ

ಜೋಸೆಫ್ : ಸೂರ್ಯ ರವಿಶಂಕರ್

ಬಾಷ : ರಕ್ಷಕ್ ಬುಲೆಟ್

ಓಬಳೇಶ : ಸಾಂಬ ಶಿವ

ನಟೇಶ-ಗಿರೀಶ : ಸಂದೇಶ್-ಸಾಗರ್

ಕಾಡಸಿದ್ಧ : ರುದ್ರಗೌಡ

ಟೈರ್ : ಅನೂಪ್ ರಮಣ

ಕಿರಣ್ : ಅಮಿತ್ ಬಿ

ಕಾರ್ತಿಕ್ : ಹೃದಯ್ ಶರಣ್

ಸೀನ : ಏಕಾಂತ್ ಪ್ರೇಮ್

ವೀರಣ್ಣ : ಮಣಿಕಂಠ ನಾಯಕ್

ಇವರೆಲ್ಲರ ಗುರು ಶರಣ್. ಇದು 1995ರಲ್ಲಿ ನಡೆಯೋ ಕಥೆ. ಶರಣ್ ಎದುರು ನಿಶ್ವಿಕಾ ನಾಯ್ಡು ನಾಯಕಿಯಾಗಿ ನಟಿಸಿದ್ದಾರೆ. ಜಂಟಲ್‍ಮನ್ ಖ್ಯಾತಿಯ ಜಡೇಶ್ ಹಂಪಿ ನಿರ್ದೇಶನವಿದೆ.