` ಫೆಬ್ರವರಿ 18ಕ್ಕೆ ವರದ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಫೆಬ್ರವರಿ 18ಕ್ಕೆ ವರದ
Varada Movie Image

ವಿನೋದ್ ಪ್ರಭಾಕರ್ ನಟನೆಯ ವರದ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ. ಸೆನ್ಸಾರ್ ಮುಗಿಸಿರುವ ವರದ ಫೆಬ್ರವರಿ 18ಕ್ಕೆ ರಿಲೀಸ್ ಆಗಲಿದೆ. ಪ್ಲಾನ್ ಪ್ರಕಾರವೇ ಆಗಿದ್ದರೆ ಜನವರಿ ಕೊನೆಯಲ್ಲಿ ವರದ ರಿಲೀಸ್ ಆಗಬೇಕಿತ್ತು.

ಉದಯ್ ಪ್ರಕಾಶ್ ನಿರ್ದೇಶಿಸಿ ನಿರ್ಮಾಪಕರೂ ಆಗಿರುವ ಸಿನಿಮಾ ವರದ. ವಿನೋದ್ ಅವರಿಗೆ ಈ ಚಿತ್ರದಲ್ಲಿ ಚರಣ್ ರಾಜ್ ತಂದೆಯಾಗಿ ನಟಿಸಿರುವುದು ವಿಶೇಷ. ಅಮಿತಾ ನಾಯಕಿಯಾಗಿರುವ ವರದ ಚಿತ್ರಕ್ಕೆ ಪಕ್ಕಾ ಆ್ಯಕ್ಷನ್ ಬೇಸ್ಡ್ ಕಮರ್ಷಿಯಲ್ ಸಿನಿಮಾ.