` ಸಗಣಿ ಪಿಂಟೋ ಹೊಸ ಸಿನಿಮಾಗೆ ಚಂದನ್ ಶೆಟ್ಟಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಸಗಣಿ ಪಿಂಟೋ ಹೊಸ ಸಿನಿಮಾಗೆ ಚಂದನ್ ಶೆಟ್ಟಿ
Chandan Shetty

ಬೆಲ್‍ಬಾಟಂ ಚಿತ್ರದಲ್ಲಿ ಸಗಣಿ ಪಿಂಟೋ ಪಾತ್ರದ ಮೂಲಕ ಗುರುತಿಸಿಕೊಂಡ ನಟ ಸುಜಯ್ ಶಾಸ್ತ್ರಿ. ನಿರ್ದೇಶಕರಾಗಿ ಗುಬ್ಬಿ ಮೇಲೆ ಬ್ರಹ್ಮಾಸ್ತ್ರದ ಮೂಲಕ ಭರವಸೆ ಹುಟ್ಟಿಸಿದ್ದ ಸುಜಯ್ ಈಗ ಇನ್ನೊಂದು ಚಿತ್ರದ ನಿರ್ದೇಶನಕ್ಕೆ ರೆಡಿಯಾಗಿದ್ದಾರೆ. ಚಂದನ್ ಶೆಟ್ಟಿ ಹೀರೋ.

ಇದೊಂದು ಕಾಮಿಡಿ ಕಥೆ. ರೆಟ್ರೋ ಸ್ಟೈಲ್‍ನಲ್ಲಿ ಕಥೆ ಹೇಳಲಿದ್ದೇನೆ ಎಂದಿರೋ ಸುಜಯ್ ಶಾಸ್ತ್ರಿ ಫೆಬ್ರವರಿಯಲ್ಲಿ ಸಿನಿಮಾ ಸೆಟ್ಟೇರುವ ಸುಳಿವು ಕೊಟ್ಟಿದ್ದಾರೆ. ಅಂದಹಾಗೆ ಈ ಚಿತ್ರಕ್ಕೆ ಚಂದನ್ ಶೆಟ್ಟಿ ಸಂಗೀತ ನೀಡುತ್ತಿಲ್ಲ. ಹೀರೋ ಆಗಿ ಚಂದನ್ ಶೆಟ್ಟಿಗೂ ಇದು ಹೊಸ ಪ್ರಯತ್ನ. ತಮ್ಮದೇ ಆಲ್ಬಂಗಳಲ್ಲಿ ನಟಿಸಿರುವ ಚಂದನ್ ಶೆಟ್ಟಿ ಹೀರೋ ಆಗಿಯೂ ಗೆಲ್ಲುವ ಸೂಚನೆಯಂತೂ ಇದೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery