ಇರುವುದೇ ಎಂಟು ದಿಕ್ಕು. ಈ ಅಷ್ಟ ದಿಕ್ಕುಗಳಲ್ಲದೇ ಉದ್ಭವವಾಗಿರೋ 9ನೇ ದಿಕ್ಕು ಯಾವುದು? ಈ ಪ್ರಶ್ನೆಗೆ ದಯಾಳ್ ಪದ್ಮನಾಭ್ ಉತ್ತರ ಹೇಳ್ತಾರೆ. ಆ್ಯಕ್ಟರ್ ನಂತರ ವಿಭಿನ್ನ ಜಾನರ್ ಚಿತ್ರಗಳ ಮೂಲಕವೇ ಗುರುತಿಸಿಕೊಂಡಿರೋ ದಯಾಳ್ ಅವರ ಸಿನಿಮಾ ಒಂಬತ್ತನೇ ದಿಕ್ಕು.
ಲೂಸ್ ಮಾದ ಯೋಗಿ, ಅದಿತಿ ಪ್ರಭುದೇವ ನಟಿಸಿರೋ ಚಿತ್ರದಲ್ಲಿರೋದು ಥ್ರಿಲ್ಲರ್ ಕಥೆ. ಸಾಯಿಕುಮಾರ್, ರಮೇಶ್ ಭಟ್, ಅಶೋಕ್ ಸೇರಿದಂತೆ ಹಿರಿಯ ಕಲಾವಿದರ ದಂಡು ಚಿತ್ರದಲ್ಲಿದೆ. ಜನವರಿ 24ರಂದು ಚಿತ್ರದ ಟ್ರೇಲರ್ ರಿಲೀಸ್ ಆಗುತ್ತಿದೆ.