` ಜಗ್ಗೇಶ್`ಗೆ ಸಿಕ್ಕರು ಸಿಂಪಲ್ ಸುಂದರಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಜಗ್ಗೇಶ್`ಗೆ ಸಿಕ್ಕರು ಸಿಂಪಲ್ ಸುಂದರಿ
ಜಗ್ಗೇಶ್`ಗೆ ಸಿಕ್ಕರು ಸಿಂಪಲ್ ಸುಂದರಿ

ನವರಸ ನಾಯಕ ಜಗ್ಗೇಶ್ ನಟಿಸುತ್ತಿರೋ ಹೊಸ ಸಿನಿಮಾ ರಾಘವೇಂದ್ರ ಸ್ಟೋರ್ಸ್. ಹೊಂಬಾಳೆ ಬ್ಯಾನರ್‍ನಲ್ಲಿ ಸಂತೋಷ್ ಆನಂದರಾಮ್ ನಿರ್ದೇಶಿಸುತ್ತಿರುವ ಈ ಸಿನಿಮಾ ಈಗಾಗಲೇ ವಿಭಿನ್ನ ಪೋಸ್ಟರುಗಳಿಂದ ಗಮನ ಸೆಳೆದಿದೆ. ಈ ಚಿತ್ರಕ್ಕೀಗ ನಾಯಕಿ ಆಯ್ಕೆಯಾಗಿದೆ. ಸಿಂಪಲ್ ಸುಂದರಿ.

ಇವತ್ತಿಗೂ ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಮೂಲಕ ಗುರುತಿಸುವ ಶ್ವೇತಾ ಶ್ರೀವಾತ್ಸವ್ ಜಗ್ಗೇಶ್‍ಗೆ ನಾಯಕಿ. ಸಮಾಜ ಮತ್ತು ಕುಟುಂಬದ ಸಮಸ್ಯೆಗಳನ್ನು ಹಾಸ್ಯರೂಪದಲ್ಲಿ ತೆರೆಗೆ ತರುವ ಪ್ರಯತ್ನ ರಾಘವೇಂದ್ರ ಸ್ಟೋರ್ಸ್ ಚಿತ್ರದಲ್ಲಿದೆ ಎಂದಿದ್ದಾರೆ ಸಂತೋಷ್ ಆನಂದರಾಮ್.