` ರಾಣಾ ದಗ್ಗುಬಾಟಿ ನಿರ್ಮಾಣದ ಚಿತ್ರಕ್ಕೆ ವಾಸುಕಿ ವೈಭವ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ರಾಣಾ ದಗ್ಗುಬಾಟಿ ನಿರ್ಮಾಣದ ಚಿತ್ರಕ್ಕೆ ವಾಸುಕಿ ವೈಭವ್
Vasuki Vaibhav, Rana Daggbati

ವಾಸುಕಿ ವೈಭವ್. ಮನಸ್ಸು ಮುಟ್ಟುವ ಹಾಡುಗಳಿಗೆ ಹೆಸರುವಾಸಿ. ರಾಮಾ ರಾಮಾ ರೇ, ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ, ಒಂದಲ್ಲ ಎರಡಲ್ಲ,  ಫ್ರೆಂಚ್ ಬಿರಿಯಾನಿ.. ಈಗ ಬಡವ ರಾಸ್ಕಲ್.. ಮನ್ಸಿಂದ ಯಾರೂನೂ ಕೆಟ್ಟೋರಲ್ಲ ಹಾಡಿನ ಸೃಷ್ಟಿಕರ್ತರೂ ಇವರೇ. ಇಂತಹ ವಾಸುಕಿ ವೈಭವ್ ರಾಣಾ ದಗ್ಗುಬಾಟಿ ನಿರ್ಮಾಣದ 35 ಚಿತ್ರಕ್ಕೆ ಮ್ಯೂಸಿಕ್ ಡೈರೆಕ್ಟರ್ ಆಗಿ ಆಯ್ಕೆಯಾಗಿದ್ದಾರೆ.

35 ಚಿತ್ರದಲ್ಲಿ ಕಥೆಯೇ ಹೀರೋ. ನಿವೇತಾ ಥಾಮಸ್ ನಾಯಕಿ. ನಾಲ್ಕು ಹಾಡುಗಳಿವೆ. ನನ್ನ ಕೆಲಸ ಶುರುವಾಗಿದೆ. ಎಲ್ಲವೂ ಕಂಟೆಂಟ್ ಓರಿಯಂಟೆಡ್ ಹಾಡುಗಳೇ. ನನ್ನ ಮ್ಯೂಸಿಕ್ ಜರ್ನಿಗೆ ಇದು ಹೊಸ ಚೈತನ್ಯ ನೀಡಲಿದೆ ಅನ್ನೋದು ವಾಸುಕಿ ವೈಭವ್ ವಿಶ್ವಾಸ.