` ಯಶ್ ಹುಟ್ಟುಹಬ್ಬದ ವಿಶೇಷಗಳಿವು.. - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಯಶ್ ಹುಟ್ಟುಹಬ್ಬದ ವಿಶೇಷಗಳಿವು..
Yash Image

ಯಶ್ ಅವರಿಗೀಗ ಹುಟ್ಟುಹಬ್ಬದ ಸಂಭ್ರಮ. ಕೊರೊನಾ ಬಂದಾಗಿನಿಂದ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಣೆ ಬಿಟ್ಟಿರೋ ಯಶ್ ಈ ಬಾರಿಯೂ ಕುಟುಂಬದವರೊಂದಿಗೇ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.

ಯಶ್ ಹುಟ್ಟುಹಬ್ಬಕ್ಕಾಗಿ ಕೆಜಿಎಫ್ ಚಾಪ್ಟರ್ 2 ತಂಡ ಪೋಸ್ಟರ್‍ವೊಂದನ್ನು ಬಿಡುಗಡೆ ಮಾಡಿದೆ.

ಯಶ್ ಹುಟ್ಟುಹಬ್ಬಕ್ಕಾಗಿ ವಿವಿಧ ಭಾಷೆಗಳಲ್ಲಿರೋ ಅಭಿಮಾನಿಗಳು ಪ್ರತ್ಯೇಕ ಡಿಪಿ ಮಾಡಿಕೊಂಡು ಸಂಭ್ರಮಿಸಿದ್ದಾರೆ.

ನರ್ತನ್ ನಿರ್ದೇಶನ ಮಾಡಲಿರುವ ಹೊಸ ಚಿತ್ರದ ಮಾಹಿತಿ ಹೊರಬೀಳುವ ಸಾಧ್ಯತೆಗಳಿವೆ.

ಎಂದಿನಂತೆ ಯಶ್ ಅಭಿಮಾನಿ ಸಂಘಗಳು ಕೆಲವು ಸಮಾಜಸೇವೆ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿವೆ.