` ಶ್ರೀಮುರಳಿ ಹುಟ್ಟುಹಬ್ಬದ ಸಂಭ್ರಮ ಇಲ್ಲ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಶ್ರೀಮುರಳಿ ಹುಟ್ಟುಹಬ್ಬದ ಸಂಭ್ರಮ ಇಲ್ಲ
Sriimurali Image

ರೋರಿಂಗ್ ಸ್ಟಾರ್ ಶ್ರೀಮುರಳಿ ಈ ಬಾರಿಯೂ ಹುಟ್ಟುಹಬ್ಬವನ್ನು ಕೈಬಿಟ್ಟಿದ್ದಾರೆ. ಇವತ್ತು ಅರ್ಥಾತ್ ಡಿಸೆಂಬರ್ 17, ಶ್ರೀಮುರಳಿ ಹುಟ್ಟುಹಬ್ಬ.  ಅಭಿಮಾನಿಗಳಿಗೆ ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ, ಕಾರಣ ಏನೆಂದು ನಿಮಗೆಲ್ಲ ಗೊತ್ತು. ನಾನು ಊರಿನಲ್ಲಿಯೂ ಇರುವುದಿಲ್ಲ. ನಿಮ್ಮ ಪ್ರೀತಿ, ಆಶೀರ್ವಾದ ಇರಲಿ ಎಂದಿದ್ದಾರೆ ಶ್ರೀಮುರಳಿ.

ಮದಗಜ ಚಿತ್ರದ ಸಕ್ಸಸ್ ಸಂಭ್ರಮವಿದ್ದರೂ, ಪುನೀತ್ ಅಗಲಿಕೆ ನೋವಿನಿಂದ ಶ್ರೀಮುರಳಿ ಇನ್ನೂ ಹೊರಬಂದಿಲ್ಲ.