` ಅನಿತಾ ಅನಿತಾ.. ಸಾಂಗ್ ರಿಲೀಸ್ ಡಿ.11ಕ್ಕೆ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಅನಿತಾ ಅನಿತಾ.. ಸಾಂಗ್ ರಿಲೀಸ್ ಡಿ.11ಕ್ಕೆ
ಅನಿತಾ ಅನಿತಾ.. ಸಾಂಗ್ ರಿಲೀಸ್ ಡಿ.11ಕ್ಕೆ

ಏಕ್ ಲವ್ ಯಾ ಚಿತ್ರದ 4ನೇ ಹಾಡು ರಿಲೀಸ್ ಆಗೋಕೆ ಮುಹೂರ್ತ ಫಿಕ್ಸ್ ಆಗಿದೆ. ಡಿಸೆಂಬರ್ 11ರಂದು ಬೆಳಗ್ಗೆ 11 ಗಂಟೆಗೆ ಹಾಡು ಬಿಡುಗಡೆಯಾಗುತ್ತಿದೆ. ಈಗಾಗಲೇ ಯಾರೇ ಯಾರೇ.. ಹೇಳು ಯಾಕೇ.. ಮತ್ತು ಎಣ್ಣೆಗೂ ಹೆಣ್ಣಿಗೂ ಹಾಡು ಸೂಪರ್ ಹಿಟ್ ಆಗಿವೆ. ಜೋಗಿ ಪ್ರೇಮ್ ಚಿತ್ರದ ಹಾಡುಗಳು ಹಿಟ್ ಆಗೋದು ಅಪರೂಪವೇನಲ್ಲ.

ನಾಲ್ಕನೇ ಹಾಡು ಅನಿತಾ ಅನಿತಾ..

ಈ ಹಾಡಿನಲ್ಲಿ ಅರ್ಜುನ್ ಜನ್ಯಾ, ಜೋಗಿ ಪ್ರೇಮ್ ಮತ್ತು ಶಂಕರ್ ಮಹಾದೇವನ್ ಕಾಂಬಿನೇಷನ್ ಜೊತೆಯಾಗಿದೆ. ವಿಲನ್ ಚಿತ್ರದಲ್ಲಿ ಇದೇ ಜೋಡಿಯ ಐ ಆ್ಯಮ್ ವಿಲನ್ ಹಾಡು ಹಿಟ್ ಆಗಿತ್ತು. ಈಗ ಅನಿತಾ ಅನಿತಾ..