` ಕಿಡ್ನಾಪ್ ಕೂಡಾ ಬೊಂಬಾಟ್. ಕಾಮಿಡಿ ಫುಲ್ ಮೀಲ್ಸ್ ಗೋವಿಂದ ಗೋವಿಂದ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಕಿಡ್ನಾಪ್ ಕೂಡಾ ಬೊಂಬಾಟ್. ಕಾಮಿಡಿ ಫುಲ್ ಮೀಲ್ಸ್ ಗೋವಿಂದ ಗೋವಿಂದ
Govinda Govinda Movie Image

ಒಂದು ಕಂಪ್ಲೀಟ್ ಕಾಮಿಡಿ ಚಿತ್ರಕ್ಕೆ ಕಾಯುತ್ತಿದ್ದವರಿಗೆ ಭರಪೂರ ಕಾಮಿಡಿಯನ್ನೇ ಬಡಿಸಿದ್ದಾರೆ ನಿರ್ದೇಶಕ ತಿಲಕ್. ಇದು ಪ್ರೇಕ್ಷಕರ ಮಾತು. ಅದರಲ್ಲೂ ಚಿತ್ರದಲ್ಲಿರೋ ಕಿಡ್ನಾಪ್ ಕಥೆ.

ಕಿಡ್ನಾಪರ್‍ಗಳಾಗಿ ಸುಮಂತ್ ಶೈಲೇಂದ್ರ, ವಿಜಯ್ ಚೆಂಡೂರು, ಪವನ್ ಮಿಂಚಿದ್ದರೆ.. ಕಿಡ್ನಾಪ್ ಮಾಡಿಸಿಕೊಳ್ಳೋ ಸುಂದರಿ ಕವಿತಾ ಗೌಡ. ಸ್ಟಾರ್ ನಟಿ ಭಾವನಾ. ಹುಚ್ಚ ಗೋವಿಂದೇಗೌಡ.. ಹೀಗೆ ಚಿತ್ರದುದ್ದಕ್ಕೂ ಕಚಗುಳಿಯಿಡುತ್ತಲೇ ಸಾಗುವ ಪಾತ್ರಗಳಿಗೆ ನಕ್ಕು ನಲಿಯುವಂತೆ ಜೀವ ತುಂಬಿಸಿದ್ದಾರೆ ತಿಲಕ್.

ಟೆನ್ಷನ್ ಯಾವುದೇ ಇದ್ದರೂ ಸಿನಿಮಾ ಆರಂಭವಾಗಿ ಶುಭಂ ಬರುವವುದರೊಳಗೆ ಪ್ರೇಕ್ಷಕರು ಎಲ್ಲವನ್ನೂ ಮರೆತು ನಕ್ಕುನಲಿಯುತ್ತಾರೆ. ಇದು ಚಿತ್ರ ನೋಡಿದವರ ಮಾತು.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery