` ಚಿರು ಹುಟ್ಟುಹಬ್ಬದ ದಿನವೇ ಮೇಘನಾ ರಾಜ್ ಹೊಸ ಚಿತ್ರ ಘೋಷಣೆ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಚಿರು ಹುಟ್ಟುಹಬ್ಬದ ದಿನವೇ ಮೇಘನಾ ರಾಜ್ ಹೊಸ ಚಿತ್ರ ಘೋಷಣೆ
Meghana Raj

ಚಿರಂಜೀವಿ ಸರ್ಜಾ ಅವರ ಹುಟ್ಟುಹಬ್ಬ ಅಕ್ಟೋಬರ್ 17. ಅದೇ ದಿನ ಮೇಘನಾ ರಾಜ್ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡಿದ್ದಾರೆ. ಪನ್ನಗಾಭರಣ ನಿರ್ದೇಶನದಲ್ಲಿ ಹೊಸ ಚಿತ್ರ ಘೋಷಿಸಿದ್ದಾರೆ.

ಚಿರುಗೆ ನಗು ಇಷ್ಟ. ಅಳು ಎಂದರೆ ಆಗುತ್ತಲೇ ಇರಲಿಲ್ಲ. ಹೀಗಾಗಿ ಅವರ ಹುಟ್ಟುಹಬ್ಬದ ದಿನವೇ ಹೊಸ ಚಿತ್ರ ಘೋಷಿಸಿದ್ದೇವೆ ಎಂದಿದ್ದಾರೆ ಮೇಘನಾ ರಾಜ್. ಮೇಘನಾ ರಾಜ್ ಅವರನ್ನು ಒಪ್ಪಿಸಿದವರಲ್ಲಿ ಪ್ರಿಯಾಂಕಾ, ಮಧುರಾ ಮತ್ತು ಬಿಂದು ರೆಡ್ಡಿ ಪ್ರಮುಖರು. ಅದನ್ನು ಸ್ವತಃ ಮೇಘನಾ ಅವರೇ ಹೇಳಿಕೊಂಡಿದ್ದಾರೆ. ಮೇಘನಾ ಮತ್ತು ಪನ್ನಗ ಕಾಂಬಿನೇಷನ್‍ನ ಹೊಸ ಕನಸಿಗೆ ಸಾಥ್ ನೀಡಿರುವುದು ವಾಸುಕಿ ವೈಭವ್. ನಿರ್ದೇಶಕ ವಿಶಾಲ್.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery