` ತುಮಕೂರಿನಲ್ಲಿ ನಟ ಪ್ರೇಮ್ ಚಂಡಿಕಾ ಹೋಮ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ತುಮಕೂರಿನಲ್ಲಿ ನಟ ಪ್ರೇಮ್ ಚಂಡಿಕಾ ಹೋಮ
Nenapirali Prem

ನೆನಪಿರಲಿ ಪ್ರೇಮ್ ದಂಪತಿ ದುರ್ಗಾ ಪೂಜೆ ಪ್ರಯುಕ್ತ ಚಂಡಿಕಾ ಹೋಮ ಮಾಡಿದೆ. ಈ ಬಾರಿ ತುಮಕೂರು ಜಿಲ್ಲೆಯ ಊರುಕೆರೆಯಲ್ಲಿ ಚಂಡಿಕಾ ಹೋಮ ಮಾಡಿದ್ದಾರೆ ಪ್ರೇಮ್. ಪ್ರೇಮ್ ಜೊತೆ ಅವರ ಪತ್ನಿ ಹಾಗೂ ಮಗಳು ಹೋಮದಲ್ಲಿ ಭಾಗವಹಿಸಿದ್ದರು.

ತುಮಕೂರಿನಿಂದ ಶಿರಾಗೆ ಹೋಗುವ ಮಾರ್ಗದಲ್ಲಿ ಸಿಗುವ ಊರುಕೆರೆಯಲ್ಲಿ ದುರ್ಗಾದೇವಿ ದೇವಸ್ಥಾನವಿದೆ. ಅಲ್ಲಿಗೆ ಪ್ರತಿ ವರ್ಷ ಭೇಟಿ ಕೊಡುತ್ತಾರೆ ಪ್ರೇಮ್. ಈ ಬಾರಿ ಚಂಡಿಕಾ ಹೋಮ ಮಾಡಿ ನವಧಾನ್ಯಗಳನ್ನು ಸೇರಿದಂತೆ ವಿವಿಧ ಸಮ್ಮಿತ್ತುಗಳನ್ನು ಆಹುತಿ ನೀಡಿ ಪೂರ್ಣಾಹುತಿ ಅರ್ಪಿಸಿದ್ದಾರೆ ಪ್ರೇಮ್.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery