` ರಚಿತಾ ರಾಮ್`ರ ಪಂಕಜ ಕಸ್ತೂರಿಗೆ ಬ್ರೇಕ್. ಆದರೆ.. - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
rachita ram image
rachita ram image

ಇಷ್ಟುಹೊತ್ತಿಗೆ ರಚಿತಾ ರಾಮ್ ಅಭಿನಯದಲ್ಲಿ ಪಂಕಜ ಕಸ್ತೂರಿ ಸಿನಿಮಾ ಶುರುವಾಗಬೇಕಿತ್ತು. ಕನ್ನಡ್ ಗೊತ್ತಿಲ್ಲ ಖ್ಯಾತಿಯ ಮಯೂರ ರಾಘವೇಂದ್ರ ಸಸ್ಪೆನ್ಸ್ ಥ್ರಿಲ್ಲರ್ ಸ್ಟೋರಿಯೊಂದನ್ನು ರೆಡಿ ಮಾಡಿದ್ದರು. ಟೈಟಲ್ ಅನೌನ್ಸ್ ಆಗಿತ್ತು. ಆದರೀಗ ಚಿತ್ರಕ್ಕೆ ಬ್ರೇಕ್ ಬಿದ್ದಿದೆ. ಕಾರಣ ಏನೆಂದು ಗೊತ್ತಿಲ್ಲ. ಆದರೆ..

ಮಯೂರ ರಾಘವೇಂದ್ರ ಅವರ ನಿರ್ದೇಶನದಲ್ಲೇ ಹೊಸ ಸಿನಿಮಾ ಶುರುವಾಗಲಿದೆ.

ಮಯೂರ ಅವರೇ ಬೇರೊಂದು ಕಥೆ ಸಿದ್ಧ ಮಾಡಿದ್ದಾರೆ. ಅದು ಡ್ಯಾನ್ಸ್ ಬೇಸ್ ಸಬ್ಜೆಕ್ಟ್. ನನಗೂ ಅದು ಹೊಸದು. ನೃತ್ಯ ಪ್ರಧಾನ ಚಿತ್ರದಲ್ಲಿ ನಟಿಸಬೇಕು ಅನ್ನೋ ಆಸೆ ನನಗೂ ಇತ್ತು. ಅದರಲ್ಲೂ ಭರತನಾಟ್ಯ. ಸದ್ಯಕ್ಕೆ ಪಂಕಜ ಕಸ್ತೂರಿ ಚಿತ್ರವನ್ನು ನಾನಾ ಕಾರಣಗಳಿಂದ ನಿಲ್ಲಿಸಲಾಗಿದೆ. ಅದರ ಬದಲಿಗೆ ಈ ಸಿನಿಮಾ ಶುರುವಾಗಲಿದೆ. ನನ್ನ ಮಿಕ್ಕೆಲ್ಲ ಚಿತ್ರಗಳೂ ಕಂಪ್ಲೀಟ್ ಆದ ನಂತರ ಈ ಸಿನಿಮಾ ಎಂದಿದ್ದಾರೆ ರಚಿತಾ ರಾಮ್.

 

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery