` ನೀನಾಸಂ ಸತೀಶ್ ತಾಯಿ ವಿಧಿವಶ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ನೀನಾಸಂ ಸತೀಶ್ ತಾಯಿ ವಿಧಿವಶ
ನೀನಾಸಂ ಸತೀಶ್ ತಾಯಿ ವಿಧಿವಶ

ನಟ ನೀನಾಸಂ ಸತೀಶ್ ಅವರ ತಾಯಿ ಚಿಕ್ಕತಾಯಮ್ಮ ನಿಧನರಾಗಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು. ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಚಿಕ್ಕತಾಯಮ್ಮ ಅವರನ್ನು ಮಗುವಿನಿಂತೆ ನೋಡಿಕೊಳ್ಳುತ್ತಿದ್ದರು ಸತೀಶ್. ಸತೀಶ್ ಅವರನ್ನು ಕಷ್ಟಪಟ್ಟು ಬೆಳೆಸಿದ್ದ ತಾಯಿ ಚಿಕ್ಕತಾಯಮ್ಮ ಅವರಿಗೆ ಸತೀಶ್ ಸೇರಿ ಎಂಟು ಜನ ಮಕ್ಕಳು.

ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಯಾಲದಹಳ್ಳಿ, ಸತೀಶ್ ಅವರ ಹುಟ್ಟೂರು. ಅದೇ ಊರಿನಲ್ಲಿ ಚಿಕ್ಕತಾಯಮ್ಮ ಅವರ ಅಂತ್ಯಸಂಸ್ಕಾರ ನೆರವೇರಿದೆ.