` ಲಂಕೆ : ಥಿಯೇಟರ್`ಗಳಲ್ಲಿ ಯೋಗಿ ಟೀಂ ಪ್ರಚಾರ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಲಂಕೆ : ಥಿಯೇಟರ್`ಗಳಲ್ಲಿ ಯೋಗಿ ಟೀಂ ಪ್ರಚಾರ
Lanke Movie image

ಗಣೇಶ ಹಬ್ಬಕ್ಕೆ ರಿಲೀಸ್ ಆದ ಲಂಕೆ ಸಿನಿಮಾಗೆ ಪ್ರೇಕ್ಷಕರಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೋವಿಡ್ ನಿಯಮ, ವೀಕೆಂಡ್ ಕಫ್ರ್ಯೂ ಹಾಗೂ ನೈಟ್ ಕಫ್ರ್ಯೂ ಹಿನ್ನೆಲೆಯಲ್ಲಿ ಚಿತ್ರಕ್ಕೆ ದೊಡ್ಡ ಮಟ್ಟದ ಓಪನಿಂಗ್ ಸಿಗಲಿಕ್ಕಿಲ್ಲ ಎಂಬ ಆತಂಕದಲ್ಲಿದ್ದ ಚಿತ್ರತಂಡದ ಆತಂಕವನ್ನು ಪ್ರೇಕ್ಷಕರು ದೂರ ಮಾಡಿದ್ದಾರೆ. ಅದ್ಭುತ ಎನ್ನುವಂತ ಓಪನಿಂಗ್ ಸಿಗದೇ ಹೊದರೂ, ಪ್ರೇಕ್ಷಕರು ವ್ಹಾವ್ ಎನ್ನುವಂತಾ ಓಪನಿಂಗ್‍ನ್ನೇ ಕೊಟ್ಟಿದ್ದಾರೆ.

ರಾಮ್ ಪ್ರಸಾದ್ ನಿರ್ದೇಶನದ ಚಿತ್ರಕ್ಕೆ ಸಿಕ್ಕಿರುವ ಈ ಪ್ರತಿಕ್ರಿಯೆಗೆ ಖುಷಿಯಾಗಿರುವ ಚಿತ್ರತಂಡ ಈಗ ರಾಜ್ಯದ ಪ್ರಮುಖ ಥಿಯೇಟರುಗಳಿಗೆ ಭೇಟಿ ನೀಡಿ ಪ್ರೇಕ್ಷಕರನ್ನು ಭೇಟಿ ಮಾಡುತ್ತಿದೆ. ಮೊದಲ ಹಂತವಾಗಿ ಬೆಂಗಳೂರು ಹಾಗೂ ಮೈಸೂರಿನ ಥಿಯೇಟರುಗಳಿಗೆ ಭೇಟಿ ಕೊಟ್ಟಿದ್ದಾರೆ ಯೋಗಿ ಮತ್ತು ಕೃಷಿ ತಾಪಂಡ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery