` ಬುಸಾನ್ ಚಲನಚಿತ್ರೋತ್ಸವಕ್ಕೆ ರಿಷಬ್ ಶೆಟ್ಟಿ ಸಿನಿಮಾ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಬುಸಾನ್ ಚಲನಚಿತ್ರೋತ್ಸವಕ್ಕೆ ರಿಷಬ್ ಶೆಟ್ಟಿ ಸಿನಿಮಾ
Pedra Movie Image

ಬುಸಾನ್ ಚಲನಚಿತ್ರೋತ್ಸವಕ್ಕೆ ಕನ್ನಡದಿಂದ ಪೆಡ್ರೋ ಸಿನಿಮಾ ಆಯ್ಕೆಯಾಗಿದೆ. ಇದು ರಿಷಬ್ ಶೆಟ್ಟಿ ಸಿನಿಮಾ. ರಿಷಬ್ ಶೆಟ್ಟಿ ನಿರ್ಮಿಸಿರುವ ಚಿತ್ರಕ್ಕೆ ನಟೇಶ್ ಹೆಗಡೆ ನಿರ್ದೇಶನವಿದೆ. ಬುಸಾನ್ ಚಲನಚಿತ್ರೋತ್ಸವಕ್ಕೆ ಆಯ್ಕೆಯಾದ ಮೊದಲ ಕನ್ನಡ ಸಿನಿಮಾ ಪೆಡ್ರೋ ಎನ್ನುವುದು ಚಿತ್ರದ ಹೆಗ್ಗಳಿಕೆ.

ಮಧ್ಯವಯಸ್ಕ ಎಲೆಕ್ಟ್ರಿಷಿಯನ್ ಒಬ್ಬ ಹಳ್ಳಿಯೊಂದರಲ್ಲಿ ಮಾಡುವ ಒಂದು ಅಪರಾಧ, ಅದರಿಂದ ಎದುರಾಗುವ ಅವಮಾನದ ಸುತ್ತ ಹೆಣೆದಿರುವ ಕಥೆ ಪೆಡ್ರೋ.