` ಮುತ್ತತ್ತಿಯಲ್ಲಿ ಏಕ್ ಲವ್ ಯಾ ಕುಂಭಳಕಾಯಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಮುತ್ತತ್ತಿಯಲ್ಲಿ ಏಕ್ ಲವ್ ಯಾ ಕುಂಭಳಕಾಯಿ
Ek Love Ya Movie Image

ಜೋಗಿ ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಚಿತ್ರದ ಟ್ರ್ಯಾಕ್‍ಗಳು ಈಗಾಗಲೇ ಯುವ ಪ್ರೇಮಿಗಳ ಎದೆಯಲ್ಲಿ ಗುಂಯ್‍ಗುಡುತ್ತಿವೆ. ರಕ್ಷಿತಾ ಪ್ರೇಮ್ ಅವರ ತಮ್ಮ ರಾಣಾ ಅವರನ್ನು ಈ ಚಿತ್ರದ ಮೂಲಕ ಪರಿಚಯಿಸುತ್ತಿದ್ದಾರೆ ಪ್ರೇಮ್. ಏಕ್ ಲವ್ ಯಾ ಸಿನಿಮಾದ ಚಿತ್ರೀಕರಣ ಇದೀಗ ಮುಕ್ತಾಯವಾಗಿದೆ. ಮುತ್ತತ್ತಿಯಲ್ಲಿ.

ಚಿತ್ರಕ್ಕೆ ರಕ್ಷಿತಾ ಪ್ರೇಮ್ ಅವರೇ ನಿರ್ಮಾಪಕಿ. ರಾಣಾ ಎದುರು ರಚಿತಾ ರಾಮ್ ಮತ್ತು ರೀಷ್ಮಾ ನಾಣಯ್ಯ ನಾಯಕಿ. ರಾಣಾ ರಚಿತಾ ಕಿಸ್ಸಿಂಗ್ ಇದ್ದ ಟೀಸರ್ ಸೆನ್ಸೇಷನ್ ಸೃಷ್ಟಿಸಿತ್ತು. ಅರ್ಜುನ್ ಜನ್ಯಾ ಕಂಪೋಸಿಂಗ್ ಹಾಡುಗಳೂ ಮೋಡಿ ಮಾಡಿವೆ. ಶೂಟಿಂಗ್ ಮುಗಿದಿದ್ದು, ವರ್ಷದ ಕೊನೆಗೆ ಅಥವಾ 2021ರಲ್ಲಿ ಸಿನಿಮಾ ಪ್ರೇಕ್ಷಕರಿಗೆ ಸಿಗುವ ನಿರೀಕ್ಷೆ ಇದೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery