` ಶೂಟಿಂಗ್ ಎಡವಟ್ಟು : ಶಾನ್ವಿ ಶ್ರೀವಾತ್ಸವ್‍ಗೆ ರೆಸ್ಟ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಶೂಟಿಂಗ್ ಎಡವಟ್ಟು : ಶಾನ್ವಿ ಶ್ರೀವಾತ್ಸವ್‍ಗೆ ರೆಸ್ಟ್
Shanvi Srivatsav

ನಟಿ ಶಾನ್ವಿ ಶ್ರೀವಾತ್ಸವ್ ಬ್ಯಾಂಗ್ ಚಿತ್ರದ ಚಿತ್ರೀಕರಣದ ವೇಳೆ ಅನಾರೋಗ್ಯಕ್ಕೊಳಗಾಗಿದ್ದಾರೆ. ಚಿತ್ರೀಕರಣದ ವೇಳೆ ಸಡನ್ನಾಗಿ ಕುಸಿದು ಬಿದ್ದ ಶಾನ್ವಿ ಅವರನ್ನು ಚಿತ್ರತಂಡ  ಆಸ್ಪತ್ರೆಗೆ ಸೇರಿಸಿತು. ಯಾವುದೇ ಅಪಘಾತ ಆಗಿಲ್ಲ. ಆದರೆ, ಸುರಿಯುವ ಮಳೆಯಲ್ಲಿ ನೀರಿನಲ್ಲಿ ನೆನೆಯುತ್ತಲೇ ಸತತ 8 ಗಂಟೆ ಚಿತ್ರೀಕರಣದಲ್ಲಿದ್ದ ಕಾರಣ, ಆರೋಗ್ಯ ಕೈ ಕೊಟ್ಟಿದೆ. ಸದ್ಯಕ್ಕೆ ಶಾನ್ವಿ ಅವರಿಗೆ ಒಂದು ವಾರ ಬೆಡ್ ರೆಸ್ಟ್ ಹೇಳಿದ್ದಾರೆ ವೈದ್ಯರು.

ಕನ್ನಡ ಚಿತ್ರರಸಿಕರ ಪಾಲಿನ ಬ್ಯೂಟಿಫುಲ್ ದೆವ್ವ ಶಾನ್ವಿ ಶ್ರೀವಾತ್ಸವ್, ಕನ್ನಡದಲ್ಲಿ ಬ್ಯುಸಿಯಾಗಿರೋ ಹೀರೊಯಿನ್. ಶ್ರೀಗಣೇಶ್ ನಿರ್ದೇಶನದ ಬ್ಯಾಂಗ್ ಚಿತ್ರದಲ್ಲಿ ಹೀರೋಯಿನ್. ಬ್ಯಾಂಗ್ ಮೂಲಕ ಇದೇ ಮೊದಲ ಬಾರಿಗೆ ರಘು ದೀಕ್ಷಿತ್ ಕೂಡಾ ನಟರಾಗಿ ಎಂಟ್ರಿ ಕೊಡ್ತಿದ್ದಾರೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery