` ಶಿವಣ್ಣ ಚಿತ್ರಕ್ಕೆ ಮೆಹ್ರಿನ್ ಹೀರೋಯಿನ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಶಿವಣ್ಣ ಚಿತ್ರಕ್ಕೆ ಮೆಹ್ರಿನ್ ಹೀರೋಯಿನ್
Shivarajkumar, Mehreen

ಮೆಹ್ರಿನ್ ಪಿರ್ಜಾದೆ. ತೆಲುಗಿನ ಸ್ಟಾರ್ ನಟಿ. ಇತ್ತೀಚೆಗೆ ಹರಿಯಾಣದ ಮುಖ್ಯಮಂತ್ರಿಯ ಮೊಮ್ಮಗನೊಂದಿಗೆ ಎಂಗೇಜ್‍ಮೆಂಟ್ ಆಗಿತ್ತು. ಅದೇಕೋ ಏನೋ.. ಮದುವೆ ಮುರಿದುಬಿತ್ತು. ಮತ್ತೆ ಸಿನಿಮಾಗೆ ವಾಪಸ್ ಆದ ಮೆಹ್ರಿನ್, ಈಗ ಕನ್ನಡದ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಶಿವ ರಾಜ್ ಕುಮಾರ್ ಅವರ 124ನೇ ಚಿತ್ರದಲ್ಲಿ ಮೆಹ್ರಿನ್ ನಾಯಕಿ.

ರಾಮು ದುಲಿಪುಡಿ ಅವರ ಚಿತ್ರದಲ್ಲಿ ಹೆಚ್ಚಿನವರು ತೆಲುಗಿನವರು. ಚಿತ್ರವನ್ನ ಕನ್ನಡದಲ್ಲಷ್ಟೇ ಅಲ್ಲ, ತೆಲುಗಿನಲ್ಲೂ ಏಕಕಾಲಕ್ಕೆ ನಿರ್ಮಿಸುವ ಯೋಜನೆ ಚಿತ್ರತಂಡದಲ್ಲಿದೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery