` ಅಂಬಿ ಹೇರ್ ಕಟ್ ಗೆ ಹತ್ತು ಸಾವಿರ ಕೊಡೋರು! | ವಿಷ್ಣು ವಿಮಾನದಲ್ಲಿ ಕರೆಸಿ ಕಟ್ಟಿಂಗ್ ಮಾಡಿಸಿದ್ರು | Ambareesh - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ambareesh haircutting image
ambareesh getting his hair cut

ಬೆಂಗಳೂರಿನಲ್ಲಿರು ಟಚ್ ಆಫ್ ಕ್ಲಾಸ್ ಸಲೂನ್ ಬಹು ಜನಪ್ರಿಯ. ಸಿನಿಮಾ ರಂಗದವರಿಗೆ ಅಚ್ಚು ಮೆಚ್ಚಿನ ಜಾಗ. ಅಂಬರೀಶ್ ಅವರಿಗೆ ಹೇರ್ ಕಟ್ ಮಾಡಿದ್ರೆ ಅವರು ಕೊಡುತ್ತಿದ್ದದ್ದು ಬರಿ ಹತ್ತು ಸಾವಿರ!!. ಬೇರೆ ಊರಿನಲ್ಲಿದ್ರೆ ವಿಷ್ಣು ನಾರಾಯಣ್ ಅವರನ್ನ ಕರೆಸಿಕೊಳ್ಳುತ್ತಿದ್ದುದ್ದು ವಿಮಾನದಲ್ಲಿ!!... ಬೆಂಗಳೂುರಿಗೆ ಬಂದ್ರೆ ರಜನಿ ಕಟ್ಟಿಂಗ್ ಮಾಡಿಸುತ್ತಿದ್ದದ್ದೇ ನಾರಾಯಣ್ ಅವರ ಕೈಯಲ್ಲಿ....