Print 
anjali, lies

User Rating: 0 / 5

Star inactiveStar inactiveStar inactiveStar inactiveStar inactive
 
anjali, tennis krishna image
anjali, tennis krishna

ಟೆನ್ನಿಸ್ ಕೃಷ್ಣ ಚಿತ್ರಲೋಕ ಜೊತೆಯ ಸಂದರ್ಶನದಲ್ಲಿ ನಟಿ ಅಂಜಲಿ ಬಗ್ಗೆ ಮಾತನಾಡಿದ್ದಾರೆ. ಅದಕ್ಕೆ ಇದುವರೆಗೂ ಎಲ್ಲೂ ಪ್ರತಿಕ್ರಿಯಿಸದ ಅಂಜಲಿ ಚಿತ್ರಲೋಕ ಸಂಪಾದಕ ಕೆ.ಎಂ. ವೀರೇಶ್ ಜೊತೆ ಮುಕ್ತವಾಗಿ ಮಾತನಾಡಿದ್ದಾರೆ. ಟೆನ್ನಿಸ್ ಕೃಷ್ಣ ಅಂದು ಮಾತನಾಡಿರುವುದೆಲ್ಲಾ ಸುಳ್ಳು ಎಂದೇಳುವ ಅಂಜಲಿ ಆ ವಿಷಯಗಳ ಬಗ್ಗೆ ವಿವರಣೆ ಬೇಕಿದ್ರೆ ತಮ್ಮಗೆ ಪೋನ್ ಮಾಡಿ ಕೇಳಬಹುದಿತ್ತು ಅನ್ನುತ್ತಾರೆ.... ಟೆನ್ನಿಸ್ ಕೃಷ್ಣ ಬಗ್ಗೆ ಅಂಜಲಿ ಹೇಳಿರುವುದೇನು.... ವಿಡಿಯೋ ನೋಡಿ.