` ಗಾಲ್ಫ್ ಆಟಗಾರನಾದ ಗೋಲ್ಡನ್ ಸ್ಟಾರ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಗಾಲ್ಫ್ ಆಟಗಾರನಾದ ಗೋಲ್ಡನ್ ಸ್ಟಾರ್
Triple Riding Movie Image

ಗೋಲ್ಡನ್ ಸ್ಟಾರ್ ಗಣೇಶ್ ಈಗ ಗಾಲ್ಫ್ ಆಟಗಾರನಾಗಿದ್ದಾರೆ. ಸಕ್ಕತ್ ಕ್ಲಾಸ್ ಲುಕ್‍ನಲ್ಲಿ ತ್ರಿಬಲ್ ರೈಡಿಂಗ್ ಎಂಟ್ರಿ ಕೊಟ್ಟಿದ್ದಾರೆ. ಮಹೇಶ್ ಗೌಡ ನಿರ್ದೇಶನದ ಈ ಚಿತ್ರದಲ್ಲಿ ಗಣೇಶ್ ಎದುರು ನಾಯಕಿಯಾಗಿರೋದು ಒಬ್ಬರಲ್ಲ.. ಇಬ್ಬರಲ್ಲ.. ಟೋಟಲ್ ಆಗಿ 3 ಜನ.

ಆದಿತಿ ಪ್ರಭುದೇವ, ಜೊತೆ ಜೊತೆಯಲಿ ಖ್ಯಾತಿಯ ಮೇಘಾ ಶೆಟ್ಟಿ ಮತ್ತು ರಚನಾ ಇಂದರ್.

ಸ್ಪೋಟ್ರ್ಸ್, ಲವ್ ಮತ್ತು ಫ್ಯಾಮಿಲಿ.. ಈ ಮೂರೂ ಅಂಶಗಳನ್ನಿಟ್ಟುಕೊಂಡು ಮಾಡಿರುವ ಕಥೆ. ಚಿತ್ರದಲ್ಲಿ ಖಂಡಿತಾ ಹೊಸತನವಿದೆ ಎಂದು ಪ್ರೀತಿಯಿಂದ ಹೇಳಿದ್ದಾರೆ ಗಣೇಶ್. ವೈ.ಎಂ.ರಾಜಗೋಪಾಲ್ ಚಿತ್ರದ ನಿರ್ಮಾಪಕರು.