Print 
corona virus, vaccines,

User Rating: 0 / 5

Star inactiveStar inactiveStar inactiveStar inactiveStar inactive
 
ಚಿತ್ರರಂಗದಲ್ಲಿ ಇವರೆಲ್ಲ ವ್ಯಾಕ್ಸಿನ್ ಹಾಕಿಸಿಕೊಂಡಿದ್ದಾರೆ
Kannada Film Celebs Get Corona Vaccine

ಕೊರೊನಾ ರಣವೇಗ ಪಡೆಯುತ್ತಿದ್ದಂತೆಯೇ ವ್ಯಾಕ್ಸಿನ್ ಹಾಕಿಸಿಕೊಳ್ಳುವವರ ಸಂಖ್ಯೆಯೂ ಹೆಚ್ಚುತ್ತಿದೆ. ಚಿತ್ರನಟ ಪುನೀತ್ ರಾಜ್‍ಕುಮಾರ್ ವ್ಯಾಕ್ಸಿನ್ ಹಾಕಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ರಾಘವೇಂದ್ರ ರಾಜ್‍ಕುಮಾರ್ ವ್ಯಾಕ್ಸಿನ್ ಹಾಕಿಸಿಕೊಂಡಿದ್ದರು.

ಅನಂತನಾಗ್, ಜಗ್ಗೇಶ್ ದಂಪತಿ, ಶರಣ್, ಚಿತ್ರನಟಿ ಹರಿಪ್ರಿಯಾ ತಮ್ಮ ತಾಯಿಗೆ, ಸೃಜನ್ ಲೋಕೇಶ್ ಅಮ್ಮ ಗಿರಿಜಾ ಲೋಕೇಶ್, ನಟ ಸೋನು ಸೂದ್.. ಸೇರಿದಂತೆ ಇನ್ನೂ ಹಲವರು ವ್ಯಾಕ್ಸಿನ್ ತಗೊಂಡಿದ್ದಾರೆ. ತೆಗೆದುಕೊಳ್ತಿದ್ದಾರೆ.