` ರಾಯರನ್ನು ನೆನೆದ ಯುವರತ್ನ ಟೀಂ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ರಾಯರನ್ನು ನೆನೆದ ಯುವರತ್ನ ಟೀಂ
Yuvaratna Team At Mantralaya

ಭರ್ಜರಿ ಓಪನಿಂಗ್ ಕಂಡು, ಕಣ್ಣಿಗೆ ಕಾಣದ ತಂತ್ರಗಳಿಗೆ ಅಡೆತಡೆಯನ್ನೂ ಎದುರಿಸಿ, ಅಭಿಮಾನಿ ಮತ್ತು ಅಭಿಮಾನದಿಂದ ಗೆದ್ದು ಬೀಗುತ್ತಿರುವ ಯುವರತ್ನ ಚಿತ್ರತಂಡ ಮಂತ್ರಾಲಯದಲ್ಲಿ ಗುರು ರಾಯರ ಆಶೀರ್ವಾದ ಪಡೆದುಕೊಂಡಿದೆ.

ಪುನೀತ್ ರಾಜ್‍ಕುಮಾರ್ ಜೊತೆ ನಿರ್ಮಾಪಕರಾದ ಕಾರ್ತಿಕ್ ಗೌಡ, ಡೈರೆಕ್ಟರ್ ನಂದಕಿಶೋರ್ ಹಾಗೂ ನಟ ಜಗ್ಗೇಶ್ ಮಂತ್ರಾಲಯಕ್ಕೆ ಭೇಟಿ ನೀಡಿದ್ದರು. ಮಂತ್ರಾಲಯ ಮಠಾಧಿಪತಿ ಶ್ರೀ ಸುಬುದೇಂದ್ರ ತೀರ್ಥ ಶ್ರೀಗಳು ಪುನೀತ್ ಅವರಿಗೆ ಆಶೀರ್ವಚನ ನೀಡಿದರು.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery