` ಬಿಗ್ ಬಿ ಜೊತೆ ರಶ್ಮಿಕಾ ಗುಡ್ ಬೈ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಬಿಗ್ ಬಿ ಜೊತೆ ರಶ್ಮಿಕಾ ಗುಡ್ ಬೈ
Goodbye Launch Image

ಕಿರಿಕ್ ಪಾರ್ಟಿ ಮೂಲಕ ಕನ್ನಡಿಗರ ಹೃದಯಕ್ಕೇ ಲಗ್ಗೆಯಿಟ್ಟ ರಶ್ಮಿಕಾ ಮಂದಣ್ಣ, ಈಗ ತೆಲುಗು, ತಮಿಳಿನಲ್ಲೂ ಕ್ರಷ್ ಆಗಿದ್ದಾರೆ. ಈ ನ್ಯಾಷನಲ್ ಕ್ರಷ್ ಈಗ ಬಿಗ್ ಜೊತೆ ಗುಡ್ ಬೈ ಹೇಳೋಕೆ ಹೊರಟಿದೆ.

ಬಾಲಿವುಡ್‍ಗೂ ಕಾಲಿಟ್ಟಿರುವ ರಶ್ಮಿಕಾ ಮಂದಣ್ಣ, ಅಮಿತಾಭ್ ಬಚ್ಚನ್ ಜೊತೆ ನಟಿಸುತ್ತಿರುವ ಹೊಸ ಚಿತ್ರ ಗುಡ್ ಬೈ. ಕ್ವೀನ್, ಸೂಪರ್ 30 ಯಂತಾ ಹಿಟ್ ಚಿತ್ರಗಳನ್ನು ಕೊಟ್ಟಿರುವ ಡೈರೆಕ್ಟರ್ ವಿಕಾಸ್ ಬಹ್ಲ್, ಈ ಚಿತ್ರದ ನಿರ್ದೇಶಕ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery