` ಫಸ್ಟ್ ಶೋ ಮುಗಿಯೋ ಹೊತ್ತಿಗೆ ಯುವರತ್ನ ಪೈರಸಿ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
ಫಸ್ಟ್ ಶೋ ಮುಗಿಯೋ ಹೊತ್ತಿಗೆ ಯುವರತ್ನ ಪೈರಸಿ
Yuvaratna Movie Image

ಯುವರತ್ನ ಚಿತ್ರಕ್ಕೂ ಪೈರಸಿ ಕಾಟ ಬಿಟ್ಟಿಲ್ಲ. ಪುನೀತ್ ಅಭಿನಯದ ಯುವರತ್ನ ಚಿತ್ರದ ಫಸ್ಟ್ ಶೋ ಮುಗಿದು ಥಿಯೇಟರಿನಿಂದ ಹೊರಬರುವ ಹೊತ್ತಿಗೆ ಪೈರಸಿ ಮಾಡಿ ಲಿಂಕ್ ಬಿಟ್ಟಿದ್ದಾರೆ ಪೈರಸಿ ಕ್ರಿಮಿನಿಲ್ಸ್. ಹೊಂಬಾಳೆ ಫಿಲಮ್ಸ್ ಇದನ್ನು ನಿರೀಕ್ಷೆ ಮಾಡಿದ್ದ ಕಾರಣ, ಅಲ್ಲಿ ಲಿಂಕ್ ಬರುತ್ತಿದ್ದಂತೆ ಡಿಲೀಟ್ ಮಾಡುವ ಕೆಲಸ ಶುರು ಹಚ್ಚಿದೆ.

ಇತ್ತೀಚೆಗೆ ಪೈರಸಿಯನ್ನು ವಿಪರೀತವಾಗಿ ಎದುರಿಸಿದ್ದ ಚಿತ್ರಗಳು ರಿಷಬ್ ಶೆಟ್ಟಿಯವರ ಹೀರೋ ಮತ್ತು ದರ್ಶನ್ ಅಭಿನಯದ  ರಾಬರ್ಟ್. ಈಗ ಸಹಜವಾಗಿಯೇ ಪವರ್ ಸ್ಟಾರ್ ಚಿತ್ರದ ಮೇಲೂ ಪೈರಸಿ ವೀರರು ಕಣ್ಣು ಹಾಕಿದ್ದಾರೆ.

ಸಿನಿಮಾಗಳನ್ನು ಚಿತ್ರಮಂದಿರದಲ್ಲಿಯೇ ನೋಡಿ. ಇದು ಚಿತ್ರಲೋಕದ ಕಳಕಳಿಯೂ ಹೌದು.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery