` ಕೆಜಿಎಫ್ ಕುಟುಂಬ ಸಂಭ್ರಮ.. - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಕೆಜಿಎಫ್ ಕುಟುಂಬ ಸಂಭ್ರಮ..
KGF Team Get Together Party

ಒಂದು ಸಿನಿಮಾ ಶುರುವಾಗಿ ಮುಗಿಯುವ ಹೊತ್ತಿಗೆ ಅಲ್ಲಿ ಒಂದಿಷ್ಟು ಸ್ನೇಹ ಸಂಬಂಧಗಳು ಚಿಗುರೊಡೆಯುತ್ತವೆ. ಅಂಥಾದ್ದರಲ್ಲಿ ಕೆಜಿಎಫ್ ಟೀಂ ಒಟ್ಟಿಗೇ 5 ವರ್ಷ ಕೆಲಸ ಮಾಡಿದೆ. ಹೀಗಾಗಿ ಅದು ಈಗ ಒಂದು ಕುಟುಂಬವೇ ಆಗಿ ಹೋಗಿದೆ. ಜುಲೈ 16ಕ್ಕೆ ರಿಲೀಸ್ ಆಗ್ತಿರೋ ಕೆಜಿಎಫ್ ಟೀಂ. ಈಗ ಇಡೀ ತಂಡವನ್ನು ಒಟ್ಟಿಗೇ ಸೇರಿಸಿಕೊಂಡು ಸಂಭ್ರಮ ಆಚರಿಸಿದೆ.

ಈ ಪಯಣ ಎಂದಿಗೂ ಮುಕ್ತಾಯವಾಗಬಾರದು ಎಂದು ನಿರ್ದೇಶಕ ಪ್ರಶಾಂತ್ ನೀಲ್, ನಟ ಯಶ್, ನಿರ್ಮಾಪಕ ವಿಜಯ್ ಕಿರಗಂದೂರು ಸೇರಿದಂತೆ ಇಡೀ ಕೆಜಿಎಫ್ ಕುಟುಂಬ ಒಟ್ಟಿಗೆ ಸೇರಿ ಗೆಟ್ ಟುಗೆದರ್ ಪಾರ್ಟಿ ಮಾಡಿದ್ದಾರೆ. ಆ ಫೋಟೋಗಳನ್ನ ಪ್ರಶಾಂತ್ ನೀಲ್ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.