` ತಮಿಳು ಚಿತ್ರದ ಶೂಟಿಂಗ್ ಮುಗಿಸಿದ ಸತೀಶ್ ನೀನಾಸಂ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ತಮಿಳು ಚಿತ್ರದ ಶೂಟಿಂಗ್ ಮುಗಿಸಿದ ಸತೀಶ್ ನೀನಾಸಂ
Sathish Ninasam

ನೀನಾಸಂ ಸತೀಶ್ ಮತ್ತೆ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ತಮಿಳಿನಲ್ಲಿ ಶಶಿಕುಮಾರ್ ಜೊತೆ ಪಗೈವಾನುಲು ಅರುಲ್ವಾಯ್ ಚಿತ್ರದಲ್ಲಿ ನಟಿಸುತ್ತಿರೋ ಸತೀಶ್, ಚಿತ್ರೀಕರಣ ಮುಗಿಸಿದ್ದಾರೆ.

ಈ ಚಿತ್ರಕ್ಕೆ ಶೇಕ್ಸ್‍ಪಿಯರ್ ಅವರ ನಾಟಕವೊಂದು ಸ್ಫೂರ್ತಿಯಂತೆ. ಚಿತ್ರದಲ್ಲಿ ಸತೀಶ್ ಖೈದಿಯಾಗಿ ನಟಿಸಿದ್ದಾರೆ. ಅನಿಸ್ ಅಬ್ಬಾಸ್ ಅನ್ನೋ ಹೊಸ ಹುಡುಗ ನಿರ್ದೇಶಿಸುತ್ತಿರುವ ಚಿತ್ರವಿದು.

ಶಶಿಕುಮಾರ್, ನೀನಾಸಂ ಸತೀಶ್, ಬಿಂದು ಮಾಧವಿ, ವಾಣಿ ಭೋಜನ್, ನಾಸರ್, ಜಯಪ್ರಕಾಶ್ ನಟಿಸಿರುವ ಚಿತ್ರವಿದು.