` ನಿಧಾನವಾಗಿ ಗುಂಗು ಹಿಡಿದ ಏಕ್ ಲವ್ ಯಾ ಹಾಡು - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ನಿಧಾನವಾಗಿ ಗುಂಗು ಹಿಡಿದ ಏಕ್ ಲವ್ ಯಾ ಹಾಡು
Love Song From Ek Love Ya

ಪ್ರೇಮಿಗಳ ದಿನಕ್ಕೆಂದೇ ಕಾದು ರಿಲೀಸ್ ಮಾಡಿದ ಹಾಡು ಏಕ್ ಲವ್ ಯಾ ಚಿತ್ರದ ಯಾರೆ ಯಾರೇ ನೀನು ನಂಗೆ..

ಚಿತ್ರದ ಸಿಗ್ನೇಚರ್ ಟ್ಯೂನ್ ಇರುವ ಹಾಡಿದು. ಹಾಡಿನಲ್ಲಿ ಕಾಣಿಸಿಕೊಂಡಿರೋದು ಹೀರೋ ರಾಣಾ ಮತ್ತು ನಾಯಕಿ ರೀಷ್ಮಾ ನಾಣಯ್ಯ. ಜೋಗಿ ಪ್ರೇಮ್ ನಿರ್ದೇಶನದ ಚಿತ್ರವಾದ್ದದರಿಂದ ಸಿನಿಮಾದ ಮೇಲೆ ಭಾರಿ ನಿರೀಕ್ಷೆಗಳಿದ್ದವು. ಅದರಲ್ಲೂ ಹಾಡುಗಳ ಮೇಲೆ ಸ್ವಲ್ಪ ಜಾಸ್ತಿನೇ ಇತ್ತು. ಈ ಬಾರಿಯೂ ಅದು ಮಿಸ್ ಆಗಿಲ್ಲ.

ಅರ್ಜುನ್ ಜನ್ಯ ಸಂಗೀತ ಮತ್ತು ಅರ್ಮಾನ್ ಮಾಲಿಕ್ ಹಾಡುಗಾರಿಕೆ ಎರಡೂ ನೋಡುಗರಿಗೆ ಇಷ್ಟವಾಗಿವೆ. ಅಷ್ಟೇ ಅಲ್ಲ, ಹಾಡಿಗೆ ಪ್ರೇಮ್ ಅವರೇ ಸಾಹಿತ್ಯ ನೀಡಿದ್ದು, ಪದ ಪದಗಳೂ ಪ್ರೇಮಿಗಳ ಹೃದಯ ತಟ್ಟಿವೆ.

ಯೂ ಟ್ಯೂಬ್ನಲ್ಲಿ ಹಾಡು ನಿಧಾನವಾಗಿಯೇ ಗುಂಗು ಹಿಡಿಸುತ್ತಿದ್ದು, ವ್ಯೂಸ್ ಸಂಖ್ಯೆ 2 ಮಿಲಿಯನ್ ದಾಟಿದೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery