` 3 ವರ್ಷಗಳ ಬಳಿಕ ಪೂಜಾ ಕಂ ಬ್ಯಾಕ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
3 ವರ್ಷಗಳ ಬಳಿಕ ಪೂಜಾ ಕಂ ಬ್ಯಾಕ್
Pooja Gandhi Image

ಮಳೆ ಹುಡುಗಿ ಪೂಜಾ ಗಾಂಧಿ 3 ವರ್ಷಗಳ ನಂತರ ಮತ್ತೆ ಸದ್ದು ಮತ್ತು ಸುದ್ದಿ ಮಾಡಿದ್ದಾರೆ. ಸಂಹಾರಿಣಿ ಅವತಾರದಲ್ಲಿ ಪ್ರತ್ಯಕ್ಷರಾಗಿದ್ದಾರೆ. 2018ರಲ್ಲಿ ತೆರೆ ಕಂಡಿದ್ದ ದಂಡುಪಾಳ್ಯ-3 ಚಿತ್ರದ ನಂತರ ಪೂಜಾ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ.

ಶಬರೀಶ್ ನಿರ್ಮಿಸುತ್ತಿರೋ ಸಂಹಾರಿಣಿ ಚಿತ್ರದ ಪೋಸ್ಟರ್ ರಿಲೀಸ್ ಅಗಿದೆ. ಜವಾಹರ್ ನಿರ್ದೇಸನದ ಚಿತ್ರದಲ್ಲಿ ಪೂಜಾ ಮಧ್ಯಮ ವರ್ಗದ ಹುಡುಗಿ ಪಾತ್ರ ಮಾಡುತ್ತಿದ್ದಾರೆ. ಭ್ರಷ್ಟ ವ್ಯವಸ್ಥೆಯ ವಿರುದ್ಧ ಸೇಡು ತೀರಿಸಿಕೊಳ್ಳೋ ಹುಡುಗಿಯ ಪಾತ್ರವದು.