` ವಿಕ್ರಾಂತ್ ರೋಣ 3ಡಿಯಲ್ಲಿ.. - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
ವಿಕ್ರಾಂತ್ ರೋಣ 3ಡಿಯಲ್ಲಿ..
Vikrant Rona

ವಿಕ್ರಾಂತ್ ರೋಣ ಚಿತ್ರದ ಸ್ಟಿಲ್ಸ್, ಟೀಸರ್ ನೋಡುತ್ತಿದ್ದರೆ ವ್ಹಾವ್ ಎನ್ನಿಸೋದು ಟೆಕ್ನಾಲಜಿ ಮತ್ತು ಕ್ವಾಲಿಟಿ. ಆ ಕ್ವಾಲಿಟಿಯನ್ನು ನೋಡಿಯೇ ಸುದೀಪ್ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ. ವಿಕ್ರಾಂತ್ ರೋಣ ಚಿತ್ರವನ್ನು 3ಡಿಯಲ್ಲೂ ರಿಲೀಸ್ ಮಾಡಲು ಯೋಜಿಸಿದ್ದಾರೆ ಸುದೀಪ್ ಮತ್ತು ಜಾಕ್ ಮಂಜು.

3ಡಿ ವರ್ಷನ್ ರೆಡಿ ಮಾಡೋಕೆ ಸಿದ್ಧತೆ ಆರಂಭಿಸಿದ್ದೇವೆ. ಹೊಸತನ ಹಾಗೂ ಕ್ವಾಲಿಟಿ ನೋಡಿಯೇ ಈ ತೀರ್ಮಾನ ಮಾಡಿರೋದಾಗಿ ಹೇಳಿದ್ದಾರೆ ಜಾಕ್ ಮಂಜು.

ಅನೂಪ್ ಭಂಡಾರಿ ನಿರ್ದೇಶನದ ಚಿತ್ರದಲ್ಲಿ ಸುದೀಪ್ ಹೀರೋ. ನಿರೂಪ್ ಭಂಡಾರಿ ಕೂಡಾ ಪ್ರಮುಖ ಪಾತ್ರದಲ್ಲಿದ್ದಾರೆ.