` ಬಿಗ್ ಬಾಸ್ ರೆಡಿ ಟು ಕಮ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಬಿಗ್ ಬಾಸ್ ರೆಡಿ ಟು ಕಮ್
Sudeep Image

ಕಿಚ್ಚ ಸುದೀಪ್ ಬಿಡುವಾಗಿ ಕುಳಿತುಕೊಳ್ಳುವವರೇ ಅಲ್ಲ. ಹೀಗಾಗಿಯೇ ತಮ್ಮ ಬ್ಯುಸಿ ಶೆಡ್ಯೂಲ್`ಗೆ ಎಂದಿನಂತೆ ಬಿಗ್ ಬಾಸ್ ಸೇರಿಸಿಕೊಂಡಿದ್ದಾರೆ.

ಕನ್ನಡ ಕಲರ್ಸ್‍ನವರು 2021ರ ಬಿಗ್ ಬಾಸ್ ಸೀಸನ್ ಶುರು ಮಾಡುತ್ತಿದ್ದು, ಪ್ರೋಮೋ ಶೂಟಿಂಗ್ ನಡೆಯುತ್ತಿದೆ. ಈ ಬಗ್ಗೆ ಸ್ವತಃ ಪರಮೇಶ್ವರ್ ಗುಂಡ್ಕಲ್ ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಶೇರ್ ಮಾಡಿದ್ದಾರೆ.

ಸ್ಸೋ.. ಸುದೀಪ್ ಇರುತ್ತಾರೆ. ಎಂದಿನಂತೆ. ಅದೇ ಲವಲವಿಕೆಯಿಂದ.. ಬಿಗ್ ಬಾಸ್ ಮನೆಗೆ ಹೋಗೋರು ಯಾರು..? ಜಸ್ಟ್ ವೇಯ್ಟ್..