ಜಂಟಲ್‍ಮೆನ್ ಎಂಬ ಡಿಫರೆಂಟ್ ಚಿತ್ರವನ್ನು ನಿರ್ಮಿಸಿದ್ದ ಗುರು ದೇಶಪಾಂಡೆ ಈಗ ಐವರು ನಿರ್ದೇಶಕರ ಮೂಲಕ ಐದು ಕಥೆಗಳನ್ನು ಒಂದೇ ಚಿತ್ರದಲ್ಲಿ ಹೇಳೋ ಸಾಹಸಕ್ಕೆ ಕೈ ಹಾಕಿದ್ದಾರೆ. ಸಿಂಪಲ್ಲಾಗಿ ಹೇಳ್ಬೇಕಂದ್ರೆ, ರಿಷಬ್ ಶೆಟ್ಟಿಯವರ ಕಥಾ ಸಂಗಮ ದಂತಹ ಪ್ರಯೋಗ. ಈ ಸಾಹಸದ ಸಿನಿಮಾಗೆ ಅವರು ಕೊಟ್ಟಿರೋ ಟೈಟಲ್ ಪೆಂಟಗನ್.
ಪೆಂಟಗನ್ ಚಿತ್ರದಲ್ಲಿ ಈಗ ಒಂದು ಕಥೆಯ ಥೀಮ್ ಪೋಸ್ಟರ್ ರಿಲೀಸ್ ಆಗಿದೆ. `ಒನ್ ಶಾಟ್ ಒನ್ ಪೆಗ್' ಕಥೆಯ ಥೀಮ್ ಪೋಸ್ಟರ್‍ನ್ನು ರಚಿತಾ ರಾಮ್ ರಿಲೀಸ್ ಮಾಡಿದ್ದಾರೆ. ಇದಕ್ಕೂ ಮುನ್ನ ಟೈಟಲ್‍ನ್ನು ಡಾರ್ಲಿಂಗ್ ಕೃಷ್ಣ ರಿಲೀಸ್ ಮಾಡಿದ್ದರು. ಜನವರಿ 18ರ ವೇಳೆಗೆ ಎಲ್ಲ 5 ನಿರ್ದೇಶಕರೂ ಗೊತ್ತಾಗಲಿದ್ದಾರೆ