` ನಾಡೋಡಿಗಳ್ ಶಶಿಕುಮಾರ್ ಜೊತೆ ನೀನಾಸಂ ಸತೀಶ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
Sathish Ninasam To Debut With Tamil Actor Sasikumar
Sathish Ninasam, Sasikumar

ತಮಿಳಿನಲ್ಲಿ ನಟ ಶಶಿಕುಮಾರ್ ಅವರ ಖ್ಯಾತಿಯೇ ಬೇರೆ. ಬೇರೆಯದೇ ರೀತಿಯ ರಿಯಲೆಸ್ಟಿಕ್ ಸಿನಿಮಾಗಳ ಮೂಲಕ ಹೆಸರಾಗಿರುವ ಶಶಿಕುಮಾರ್, ಈಗ ಕನ್ನಡದ ನಟ ನೀನಾಸಂ ಸತೀಶ್ ಕುಮಾರ್ ಮೇಲೆ ಕಣ್ಣು ಹಾಕಿದ್ದಾರೆ. ಶಶಿಕುಮಾರ್ ನಟಿಸುತ್ತಿರುವ ಪಗೆವನಕ್ಕು ಅರಳ್ವಾಯ್ ಚಿತ್ರದಲ್ಲಿ ಪ್ರಧಾನ ಪಾತ್ರದಲ್ಲಿದ್ದಾರೆ ಸತೀಶ್.

ಇದು ಷೇಕ್ಸ್‍ಪಿಯರ್‍ನ ಮ್ಯಾಕ್‍ಬೆತ್ ನಾಟಕವನ್ನು ಆಧರಿಸಿರುವ ಚಿತ್ರ. ನಾನು ಮತ್ತು ಶಶಿಕುಮಾರ್ ಇಲ್ಲಿ ಖೈದಿಗಳು. ಬಿಂದು ಮಾಧವಿ ಮತ್ತು ವಾಣಿ ನಾಯಕಿಯರು ಎಂದು ಮಾಹಿತಿ ನೀಡಿದ್ದಾರೆ ಸತೀಶ್. ಚಿತ್ರದ ಚಿತ್ರೀಕರಣ ಚೆನ್ನೈನಲ್ಲಿ ಶುರುವಾಗಿದೆ. ಸಿನಿಮಾ ಕನ್ನಡದಲ್ಲೂ ಡಬ್ ಆಗಿ ಬರುವ ನಿರೀಕ್ಷೆ ಇದೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery