` ಮೂವರು ಹೀರೋಯಿನ್ಸ್ ಜೊತೆ ಪ್ರಜ್ವಲ್ `ಅಬ್ಬರ'ದ ರೊಮ್ಯಾನ್ಸ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
Prajwal's 'Abbara' Begins
Abbara Movie Image

ಪ್ರಜ್ವಲ್ ದೇವರಾಜ್ ತೆರೆಯ ಮೇಲೆ ಚೆಂದ ರೊಮ್ಯಾನ್ಸ್ ಮಾಡ್ತಾರೆ. ಇಂತಹ ರೊಮ್ಯಾಂಟಿಕ್ ಹೀರೋಗೆ ಮೂರು ಚೆಂದ ಚೆಂದ ಚೆಂದ ಚೆಲುವೆಯರು ಒಟ್ಟೊಟ್ಟಿಗೇ ಸಿಕ್ಕುಬಿಟ್ಟರೆ. ಪ್ರಜ್ವಲ್ ಅಬ್ಬರವನ್ನು ಕೇಳಬೇಕೇ..

ಡೌಟೇ ಇಲ್ಲ, ಇದು ಪ್ರಜ್ವಲ್ ಅಭಿನಯದ ಹೊಸ ಚಿತ್ರದ ಕಥೆ. ಚಿತ್ರದ ಹೆಸರು ಅಬ್ಬರ. ರಾಮ್ ನಾರಾಯಣ್ ನಿರ್ದೇಶಕ. ನಿಮಿಕಾ ರತ್ನಾಕರ್, ರಾಜಶ್ರೀ ಪೊನ್ನಪ್ಪ ಮತ್ತು ಲೇಖಾ ಚಂದ್ರ ನಾಯಕಿಯರು. ಅವರೆಲ್ಲರ ಜೊತೆಯಲ್ಲೂ ರೊಮ್ಯಾನ್ಸ್ ಮಾಡೋ ಪ್ರಜ್ವಲ್‍ಗೆ ಚಿತ್ರದಲ್ಲಿ ಹಲವು ಶೇಡ್‍ಗಳಿವೆಯಂತೆ. ಚಿತ್ರದ ಟೈಟಲ್ ಅನಾವರಣ ಮಾಡಿದ್ದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್. 

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery