` ಜೋಗಿ ಪ್ರೇಮ್ ಮನೆಗೆ ಮಂಡೋದರಿ.. ಭೈರವಿ. - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
Jogi Prem Buys 2 Buffaloes In Gujarat
Prem

ಜೋಗಿ ಪ್ರೇಮ್ ತಮ್ಮ ಮನೆಗೆ ಒಬ್ಬ ಮಂಡೋದರಿಯನ್ನೂ.. ಮತ್ತೊಬ್ಬ ಭೈರವಿಯನ್ನೂ ಕರೆದು ತಂದಿದ್ದಾರೆ. ಈ ಮಂಡೋದರಿ, ಭೈರವಿ ಯಾರು ಅಂತೀರಾ.. ಎರಡು ಒಳ್ಳೆಯ ಎಮ್ಮೆಗಳು. ಒಂದು ತಾಯಿ ಎಮ್ಮೆ.. ಇನ್ನೊಂದು ಅದರ ಮಗಳು ಎಮ್ಮೆ.

ಪ್ರೇಮ್ ಇತ್ತೀಚೆಗೆ ಏಕ್ ಲವ್ ಯಾ ಚಿತ್ರದ ಶೂಟಿಂಗ್`ಗೆ ಲೊಕೇಷನ್ ನೋಡಲೆಂದು ಗುಜರಾತ್‍ನ ಕಛ್`ಗೆ ಹೋಗಿದ್ದರು. ಅಲ್ಲಿ ಅವರಿಗೆ ಒಂದು ಎಮ್ಮೆ ಇಷ್ಟವಾಗಿಬಿಡ್ತು. ಸ್ಸೋ.. ಸೀದಾ ಎರಡು ಎಮ್ಮೆ ಖರೀದಿಸಿಕೊಂಡು ಮಂಡ್ಯಕ್ಕೆ ತಂದೇಬಿಟ್ರು.

2 ಸಾವಿರ ಕಿ.ಮೀ. ದೂರದಿಂದ ಬಂದ ಆ ಎಮ್ಮೆಗಳಿಗೆ ಮಂಡೋದರಿ, ಭೈರವಿ ಅನ್ನೋ ಹೆಸರಿಟ್ಟು ನಾಮಕರಣ ಮಾಡಿದ ಪ್ರೇಮ್, ಅಮ್ಮನ ತೋಟದಲ್ಲಿ ಸಾಕುತ್ತಿದ್ದಾರೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery