` ತಮ್ಮನ ನಂತರ ಅಣ್ಣನ ಚಿತ್ರಕ್ಕೆ ಹೀರೋಯಿನ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
Actress Anjali Roped In For Shivarajkumar Starring 'Shivappa'
Anjali

ಶಿವರಾಜ್ ಕುಮಾರ್ ನಟಿಸುತ್ತಿರುವ ಶಿವಪ್ಪ ಚಿತ್ರಕ್ಕೆ ಹೀರೋಯಿನ್ ಆಯ್ಕೆಯಾಗಿದೆ. ತೆಲುಗು ಮತ್ತು ತಮಿಳಿನಲ್ಲಿ ಮಿಂಚುತ್ತಿರುವ ನಟಿ ಅಂಜಲಿ, ಈ ಚಿತ್ರಕ್ಕೆ ಹೀರೋಯಿನ್. ವಿಜಯ್ ಮಿಲ್ಟನ್ ನಿರ್ದೇಶನದ ಚಿತ್ರದ ಮೂಲಕ ಅಂಜಲಿ 3ನೇ ಬಾರಿಗೆ ಕನ್ನಡಕ್ಕೆ ಬರುತ್ತಿದ್ದಾರೆ.

ಅಂಜಲಿ ಮೊದಲು ಕನ್ನಡದಲ್ಲಿ ನಟಿಸಿದ್ದು ಹೊಂಗನಸು ಚಿತ್ರದಲ್ಲಿ. ರತ್ನಜ ನಿರ್ದೇಶನದ ಆ ಚಿತ್ರದಲ್ಲಿ ಇಂಪನಾ ಹೆಸರಿನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅದಾದ ಮೇಲೆ ಮತ್ತೆ ನಟಿಸಿದ್ದು ರಣವಿಕ್ರಮ ಚಿತ್ರದಲ್ಲಿ. ಪುನೀತ್ ರಾಜ್‍ಕುಮಾರ್ ಪಾತ್ರದ ಫ್ಲ್ಯಾಶ್ ಬ್ಯಾಕ್ ಹೀರೋಯಿನ್. ಈಗ ಮತ್ತೊಮ್ಮೆ 3ನೇ ಬಾರಿಗೆ ಬರುತ್ತಿರುವ ಅಂಜಲಿ, ಶಿವಣ್ಣನಿಗೆ ನಾಯಕಿಯಾಗಿದ್ದಾರೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery