` ಮಾಗಡಿ ರಸ್ತೆ ಮೆಟ್ರೋ ಸ್ಟೇಷನ್`ಗೆ ಡಾ.ರಾಜ್ ಹೆಸರು - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
magadi metro station to be renamed as dr rajkumar metro station
Dr Rajkumar

ಕನ್ನಡದ ವರನಟ ಡಾ.ರಾಜ್ ಕುಮಾರ್ ಅವರಿಗೆ ಮೆಟ್ರೋ ನಿಲ್ದಾಣದಲ್ಲೂ ಗೌರವ ನೀಡಲು ಮುಂದಾಗಿದೆ ಬಿಬಿಎಂಪಿ. ಬೆಂಗಳೂರಿನ ಮಾಗಡಿ ರಸ್ತೆಯ ಮೆಟ್ರೋ ನಿಲ್ದಾಣಕ್ಕೆ ಡಾ.ರಾಜ್ ಹೆಸರಿಡಲು ಬಿಬಿಎಂಪಿ ಕೌನ್ಸಿಲ್ ಸಭೆ ನಿರ್ಧರಿಸಿದೆ.

ಎನ್.ಆರ್.ರಮೇಶ್ ಅವರ ಮನವಿಯನ್ನು ಕೌನ್ಸಿಲ್ ಸಭೆ ಪುರಸ್ಕರಿಸಿದ್ದು, ಹೆಸರಿಗೆ ಅನುಮೋದನೆ ಸಿಕ್ಕಿದೆ. ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಿಕೊಟ್ಟಿರುವ ಬಿಬಿಎಂಪಿ, ರಾಜ್ಯ ಸರ್ಕಾರದ ಸೂಚನೆ ಎದುರು ನೋಡುತ್ತಿದೆ. 

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery