` ಕೌರವನ ಕುಟುಂಬಕ್ಕೆ ಕೊರೊನಾ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
bc patil tested positive for corona virus
BC Patil

ಕನ್ನಡ ಚಿತ್ರರಂಗದ ಕೌರವ, ಹಾಲಿ ಸಚಿವ ಬಿ.ಸಿ.ಪಾಟೀಲ್ ಕುಟುಂಬಕ್ಕೆ ಈಗ ಕೊರೊನಾ ಕಾಡೋಕೆ ಶುರು ಮಾಡಿದೆ. ಸ್ವತಃ ಸಚಿವ ಪಾಟೀಲ್, ಅವರ ಪತ್ನಿ ಹಾಗೂ ಅಳಿಯನಿಗೆ ಕೊರೊನಾ ಪಾಸಿಟಿವ್ ಬಂದಿದೆ. ಅಷ್ಟೇ ಅಲ್ಲ, ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮೂವರು ಕೆಲಸಗಾರರಿಗೂ ಕೊರೊನಾ ರಿಪೋರ್ಟ್ ಪಾಸಿಟಿವ್ ಬಂದಿದೆ.

ಈ ವಿಷಯವನ್ನು ಸ್ವತಃ ಬಿ.ಸಿ.ಪಾಟೀಲ್ ಅವರೇ ತಿಳಿಸಿದ್ದು, ತಮ್ಮ ಸಂಪರ್ಕಕ್ಕೆ ಬಂದಿರುವವರು ದಯವಿಟ್ಟು ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ. ಇತ್ತೀಚೆಗಷ್ಟೇ ಸಂಸದೆ ಸುಮಲತಾ ಅಂಬರೀಷ್ ಅವರು ಕೊರೊನಾ ಮುಕ್ತರಾಗಿದ್ದರು. ಈಗ ಮತ್ತೊಬ್ಬ ಸಚಿವ ಬಿ.ಸಿ.ಪಾಟೀಲ್ ಕುಟುಂಬದ ಸರದಿ. ಬೇಗ ಗುಣಮುಖರಾಗಿ ಪಾಟೀಲರೇ..

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery