ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟ, ಸ್ಟಾರ್ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಜೊತೆಯಾಗಿರುವ ಇನ್ನೊಂದು ಚಿತ್ರ ಚಾರ್ಲಿ 777. ನಿರ್ದೇಶಕ ಕಿರಣ್ ರಾಜ್ ಈಗ ರಕ್ಷಿತ್ ಶೆಟ್ಟಿ ಜೊತೆ ಇನ್ನೊಬ್ಬ ಸ್ಟಾರ್ ಆಯ್ಕೆ ಮಾಡಿದ್ದಾರೆ. ಹಂಬಲ್ ಪೊಲಿಟಿಷಿಯನ್ ನೊಗ್ರಾಜ್ ಮೂಲಕ ಚಿತ್ರರಸಿಕರ ಗಮನ ಸೆಳೆದ ಡ್ಯಾನಿಷ್ ಸೇಟ್, ಚಾರ್ಲಿ 777 ಟೀಂ ಸೇರಿದ್ದಾರೆ.
ಡ್ಯಾನಿಷ್ ಪಾತ್ರದ ಬಗ್ಗೆ ಯಾವುದೇ ಗುಟ್ಟು ಬಿಟ್ಟುಕೊಡದ ಕಿರಣ್ ರಾಜ್, ಸರ್‍ಪ್ರೈಸ್ ಚಿತ್ರದಲ್ಲಿ ಇರುತ್ತೆ ಎಂದಿದ್ದಾರೆ.