` ಯುವರತ್ನ ಸಂಗೀತ ನಿರ್ದೇಶಕ ಗುರು ಪೂರ್ಣಿಮೆ ದಿನ ನಮಿಸಿದ್ದು ಕನ್ನಡದ ಈ ಜೋಡಿಗೆ.. - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
s thaman pays tribute to kannada music composrs rajan nagendra on guru purnima
Rajan, Nagendra

ಎಸ್.ತಮನ್, ಸದ್ಯಕ್ಕೆ ದಕ್ಷಿಣ ಭಾರತ ಚಿತ್ರರಂಗದ ಜನಪ್ರಿಯ ಸಂಗೀತ ನಿರ್ದೇಶಕ. ಹಿಟ್ ಹಾಡುಗಳನ್ನು ಕೊಟ್ಟಿರೋ ತಮನ್, ಸದ್ಯಕ್ಕೆ ಯುವರತ್ನ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಕನ್ನಡದ ಮೆಗಾ ಪ್ರಾಜೆಕ್ಟ್‍ನಲ್ಲಿ ತೊಡಗಿಸಿಕೊಂಡಿರುವ ಎಸ್.ತಮನ್ ಅವರ ಗುರು ಯಾರು..? ಅವರು ಬೇರಾರೋ ಅಲ್ಲ, ಕನ್ನಡದ ಜನಪ್ರಿಯ ಜೋಡಿ ರಾಜನ್-ನಾಗೇಂದ್ರ.

ಗುರು ಪೂರ್ಣಿಮೆಯ ದಿನ ರಾಜನ್-ನಾಗೇಂದ್ರ ಅವರನ್ನು ಸ್ಮರಿಸಿರುವ ಎಸ್.ತಮನ್ ಅವರಿಗೆ ಗುರುಪೂರ್ಣಿಮೆಯ ನಮನ ಸಮರ್ಪಿಸಿದ್ದಾರೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery