` ಕೆಲವರಿಗೆ ಇಂಟ್ರೊಡಕ್ಷನ್ ಬೇಡ.. ಇನ್ಫರ್ಮೇಷನ್ ಸಾಕು - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
yuvaratna special poster
Yuvaratna Movie Image

ನಿರ್ದೇಶಕ ಸಂತೋಷ್ ಆನಂದ್ ರಾಮ್ ಖಡಕ್ ಡೈಲಾಗುಗಳಿಗೆ ಹೆಸರುವಾಸಿ. ಹೀರೋ ಇಮೇಜ್‍ನ್ನು ಇನ್ನೊಂದು ಹಂತಕ್ಕೆ ಕೊಂಡೊಯ್ಯುವ ಡೈಲಾಗ್‍ಗಳನ್ನು ಕಟ್ಟುವ ಸಂತೋಷ್ ಆನಂದ್ ರಾಮ್, ಯುವರತ್ನದಲ್ಲಿ ಸಣ್ಣದೊಂದು ಝಲಕ್ ಕೊಟ್ಟಿದ್ದಾರೆ.

ಚಿತ್ರದ ಒಂದು ಸ್ಪೆಷಲ್ ಸ್ಟಿಲ್ ರಿಲೀಸ್ ಮಾಡಿರೋ ಸಂತೋಷ್ ಆನಂದ್ ರಾಮ್, ಅದರ ಬಗ್ಗೆ ಕೊಟ್ಟಿರೋ ಇಂಟ್ರೊಡಕ್ಷನ್.. ಅಲ್ಲಲ್ಲ.. ಇನ್ಫರ್ಮೇಷನ್ ಇದು.

ಕೆಲವರಿಗೆ ಇಂಟ್ರೊಡಕ್ಷನ್ ಬೇಡ.. ಅವರ ಬಗ್ಗೆ ಇನ್ಫರ್ಮೇಷನ್ ಸಾಕು. ಅದೇನೋ ಕರೆಕ್ಟ್ ಬಿಡಿ. ಪುನೀತ್ ಬಗ್ಗೆ ಇನ್‍ಫರ್ಮೇಷನ್ ಕೊಟ್ರೆ ಸಾಕು. ಇಂಟ್ರೊಡಕ್ಷನ್‍ನ್ನ ಫ್ಯಾನ್ಸ್‍ಗಳೇ ಮಾಡ್ತಾರೆ.

ಸಂತೋಷ್ ಆನಂದ ರಾಮ್, ಪವರ್ ಸ್ಟಾರ್ ಪುನೀತ್ ಮತ್ತು ವಿಜಯ್ ಕಿರಗಂದೂರು ಅವರು 2ನೇ ಬಾರಿಗೆ ಜೊತೆಯಾಗಿರುವ ಚಿತ್ರ ಯುವರತ್ನ. ಸಿನಿಮಾಗಳ ಕೆಲಸ ವೇಗ ಪಡೆದುಕೊಂಡ ಮೇಲೆ ಯುವರತ್ನ ಚಿತ್ರಕ್ಕೂ ಒಂದು ಸ್ಪೀಡ್ ಸಿಗಲಿದೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery