ಪ್ರೀಮಿಯರ್ ಪದ್ಮಿನಿ, ಮತ್ತೆ ಉದ್ಭವ, ಗೀತಾ ಬ್ಯಾಂಗಲ್ ಸ್ಟೋರ್ ಚಿತ್ರಗಳಲ್ಲಿ ಗಮನ ಸೆಳೆದಿದ್ದ ನಟ ಪ್ರಮೋದ್, ಈಗ ಇಂಗ್ಲಿಷ್ ಮಂಜನಾಗಿ ಉದ್ಭವವಾಗಿದ್ದಾರೆ. ಅವರಿಗೆ ಇದು ಟೈಟಲ್ ರೋಲ್‍ನ ಮೊದಲ ಸಿನಿಮಾ. ಚಿತ್ರದ ಫಸ್ಟ್ ಲುಕ್ ಹೊರಬಿದ್ದಿದ್ದು, ಪ್ರಮೋದ್ ಥ್ರಿಲ್ಲಾಗಿದ್ದಾರೆ.
ಸ್ಟೈಲಿಷ್ ರಗಡ್ ಲುಕ್‍ನಲ್ಲಿರೋ ಪ್ರಮೋದ್ ಅವರಿಗೆ ಈ ಚಿತ್ರದಲ್ಲಿ ರೌಡಿಸಂ ಕಥೆ ಸಿಕ್ಕಿದೆ. ಚಿತ್ರದಲ್ಲಿ ತಮಿಳು ಚಿತ್ರಗಳಲ್ಲಿ ನೋಡಲು ಸಿಗುವ ರಾ ಸ್ಟೋರಿ ಇದೆ ಎನ್ನುತ್ತಾರೆ ಪ್ರಮೋದ್. ಆರ್ಯ ಮಹೇಶ್ ನಿರ್ದೇಶನದ ಚಿತ್ರದಲ್ಲಿ ಪ್ರಮೋದ್ ರೌಡಿ