` ರಜನಿಕಾಂತ್ ಮನೆಗೆ ಬಾಂಬ್ ಬೆದರಿಕೆ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
bomb threat to actor rajanikanth's house
Rajanikanth

ಸೂಪರ್ ಸ್ಟಾರ್ ರಜನಿಕಾಂತ್ ಮನೆಯಲ್ಲಿ ಬಾಂಬ್ ಇಟ್ಟಿದ್ದೇನೆ. ಸಾಧ್ಯವಾದರೆ ರಕ್ಷಿಸಿಕೊಳ್ಳಿ.. ಎಂದು ಪಕ್ಕಾ ಸಿನಿಮೀಯ ಸ್ಟೈಲಿನಲ್ಲೇ ಪೊಲೀಸರಿಗೆ ಒಂದು ಕರೆ ಬಂತು. ಪೊಲೀಸರು ಎದ್ದೆನೋ.. ಬಿದ್ದೆನೋ.. ಎಂದು ತಡಮಾಡದೆ ಸ್ಥಳಕ್ಕೆ ಓಡಿದರು.. ಗಂಟೆಗಟ್ಟಲೆ ಪರಿಶೀಲನೆ ನಡೆಸಿದ್ರು.

ಏನೂ ಸಿಕ್ಕಲಿಲ್ಲ. ಬಾಂಬ್ ಕೂಡ ಇರಲಿಲ್ಲ. ಕೊನೆಗೆ ನಿಟ್ಟುಸಿರು ಬಿಟ್ಟರು. ಈಗ ಆ ಫೋನ್ ಮಾಡಿದವನು ಯಾರು ಎಂದು ಹುಡುಕುತ್ತಿದ್ದಾರೆ ಚೆನ್ನೈ ಪೊಲೀಸರು.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery