ಪ್ಯಾರ್ ಗೇ ಹುಡುಗಿ ಪಾರೂಲ್ ಯಾದವ್, ಈಗ ಕಥೆಗಾರ್ತಿಯೂ ಆಗಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಬಿಡುವಿತ್ತು. ಕಥೆಯ ಎಳೆಯೊಂದು ತಲೆಯಲ್ಲಿತ್ತು. ಸುಮ್ಮನೆ ಬರೆಯುತ್ತಾ ಹೋದೆ. ಒಂದರ ಹಿಂದೊಂದು ಅಂಶಗಳು ಕೂರುತ್ತಾ ಹೋದವು. ಎರಡು ಕಥೆ ಸಿದ್ಧವಾದವು ಎಂದಿದ್ದಾರೆ ಪಾರೂಲ್.
ನಾನು ಕನಸಿನಲ್ಲೂ ಕಥೆ ಬರೆಯುತ್ತೇನೆ ಎಂದುಕೊಂಡಿರಲಿಲ್ಲ. ಲಾಕ್ ಡೌನ್ ಮಾಡಿಸಿತು. ಈ ಎರಡೂ ಕಥೆಯನ್ನು ಸಿನಿಮಾ ಮಾಡಲು ನಿರ್ಧರಿಸಿದ್ಧೆನೆ. ನಾನೇ ನಿರ್ಮಾಣ ಮಾಡುತ್ತೇನೆ ಎಂದಿದ್ದಾರೆ ಪಾರೂಲ್.