` ಕನಸಲ್ಲಿ ಅಲೆಲೆಲೆ.. ಈ ಫೋಟೋದಲ್ಲಿ ರಶ್ಮಿಕಾ ಮಂದಣ್ಣ ವಯಸ್ಸೆಷ್ಟು..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
who is cuter junior or senior rashmika
Rashmika Mandanna

ಈಗಿನ ರಶ್ಮಿಕಾ ಮಂದಣ್ಣ ಆಗ ಹೇಗಿದ್ದರೋ.. ಅಭಿಮಾನಿಗಳಲ್ಲಿ ಒಂದು ಕುತೂಹಲ ಸಹಜವಾಗಿಯೇ ಇರುತ್ತೆ. ಇದು ರಶ್ಮಿಕಾ ಮಂದಣ್ಣ ಅವರೇ ತೆಗೆಸಿಕೊಂಡಿರೋ ಫೋಟೋ. 2001ರಲ್ಲಿ ಈ ಫೋಟೋಗೆ ಪೋಸು ಕೊಟ್ಟಾಗ ರಶ್ಮಿಕಾಗೆ ಜಸ್ಟ್ 6 ವರ್ಷ. ಆಗಲೇ ತಮಿಳು ಮಾಸ ಪತ್ರಿಕೆಯೊಂದರ ಮುಖಪುಟವನ್ನು ಚೆಂದಗಾಣಿಸಿದ್ದರು ರಶ್ಮಿಕಾ ಮಂದಣ್ಣ. ಈಗ ಆ ನೆನಪು ಹಂಚಿಕೊಂಡಿದ್ದಾರೆ.

ಅಷ್ಟೇ ಅಲ್ಲ, ಮಗುವಾಗಿದ್ದಾಗ ಪೋಸ್ ಕೊಟ್ಟಿದ್ದಂತೆಯೇ ಒಂದು ಪೋಸ್ ಕೊಟ್ಟಿದ್ದಾರೆ ರಶ್ಮಿಕಾ ಮಂದಣ್ಣ. ದೊಡ್ಡ ರಶ್ಮಿಕಾಗಿಂತ ಪುಟ್ಟ ರಶ್ಮಿಕಾನೇ ಚೆಂದ ಕಾಣಿಸಿದ್ದರೆ.. ಅದು ಆ ಮಗುವಿಗೆ ಹೋಗಬೇಕಿರುವ ಕ್ರೆಡಿಟ್ಟು.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery