` ಇಂದ್ರಸೇನ ಶಿವಣ್ಣ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
shivanna's indrasene sensation
Shivarajkumar

ಕನ್ನಡದಲ್ಲಿ ಪ್ರಯೋಗಾತ್ಮಕ ಚಿತ್ರಗಳಿಗೆ ಕೈ ಹಾಕುವ ಸಾಹಸ ಮಾಡುವ ಸ್ಟಾರ್ ನಟ ಶಿವರಾಜ್ ಕುಮಾರ್. ಈ ಬಾರಿ ಮತ್ತೊಮ್ಮೆ ಅಂತಹುದೇ ಸಾಹಸಕ್ಕೆ ಕೈ ಹಾಕಿದ್ದಾರೆ. ಇಂದ್ರಸೇನ ಎಂಬ ಚಿತ್ರಕ್ಕೆ ಓಕೆ ಎಂದಿದ್ದಾರೆ. ಪೋಸ್ಟರ್ ಕೂಡಾ ಗಮನ ಸೆಳೆಯುತ್ತಿದೆ.

ನಾಗರಹಾವು, ಸಂತ, ಮಲ್ಲಿಕಾರ್ಜುನ ಚಿತ್ರಗಳನ್ನು ನಿರ್ದೇಶಿಸಿದ್ದ, ಉಪೇಂದ್ರ ಟೀಂನಲ್ಲಿದ್ದ ಮುರಳಿ ಮೋಹನ್ ನಿರ್ದೇಶನದ ಚಿತ್ರ ಇಂದ್ರಸೇನ. ಬ್ರಿಟಿಷರ ವಿರುದ್ಧ ಹೋರಾಡಿ ಗೆದ್ದ ಸ್ವಾತಂತ್ರ್ಯವನ್ನು ನಾವು ಕಳೆದುಕೊಂಡಿದ್ದೇವೆ. ಆಗ ಬ್ರಿಟಿಷರು ದೋಚುತ್ತಿದ್ದರು. ಈಗ ನಮ್ಮವರೇ ದೋಚುತ್ತಿದ್ದಾರೆ. ಈಗ ಭಾರತವನ್ನು ಉಳಿಸೋಕೆ ಯಾರು ಬರಬೇಕು ಎಂಬ ಕಾನ್ಸೆಪ್ಟ್‍ನಲ್ಲಿ ಹುಟ್ಟಿದ ಕಥೆಯೇ ಇಂದ್ರಸೇನ ಎನ್ನುತ್ತಾರೆ ಮುರಳಿ ಮೋಹನ್

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery