` ದೇಹದ ಅಂಗಾಂಗಳೇ ಪಾತ್ರಗಳು - 29 ಹಾಡುಗಳ ವಿ.ಮನೋಹರ್ ಸಿನಿಮಾ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
v manohar's next film with mimickery dayanada
V Manohar

ಕಣ್ಣು.. ಮೂಗು.. ನಾಲಗೆ..  ಹಲ್ಲು.. ಹೊಟ್ಟೆಯೊಳಗಿನ ಅಂಗಗಳ ಮೀಟಿಂಗ್.. ಆ ಮೀಟಿಂಗ್‍ನ್ನು ಕೊರೊನಾ ನೋಡ್ತಾನೆ.. ಇದು ಚಾಟ್ ಮಸಾಲಾ ಕಥೆ. ದೇಹದ ಅಂಗಾಂಗಳೆಲ್ಲ ಇಲ್ಲಿ ಪಾತ್ರವಾಗಿ ಅಭಿನಯಿಸಿವೆ. 45 ನಿಮಿಷಗಳ ಒಟ್ಟು ಸಿನಿಮಾದಲ್ಲಿ 29 ಹಾಡುಗಳಿರುವುದು ವಿಶೇಷ.

ಇಡೀ ಚಿತ್ರವನ್ನು ಮೊಬೈಲ್‍ನಲ್ಲೇ ಚಿತ್ರೀಕರಿಸಲಾಗಿದೆ ಎಂದಿರುವ ಮನೋಹರ್, ಮಿಮಿಕ್ರಿ ದಯಾನಂದ್ ಅವರಿಗೆ ಕೊರೊನಾ ಕ್ಯಾರೆಕ್ಟರ್ ಕೊಟ್ಟಿದ್ದಾರೆ. ಶುಭರಕ್ಷಾ, ಸುರೇಶ್, ಮೈಸೂರು ರಮಾನಂದ್, ರಂಗನಾಥ್.. ಹೀಗೆ ಒಟ್ಟು 23 ಕಲಾವಿದರು ನಟಿಸಿದ್ದು, 14 ಗಾಯಕರು ಹಾಡಿದ್ದಾರೆ. 9 ಸಂಗೀತಗಾರರು ಪ್ರೋಗ್ರಾಮಿಂಗ್ ಮಾಡಿರುವ ಚಿತ್ರವೀಗ ಯೂಟ್ಯೂಬ್‍ನಲ್ಲಿ ಸಿಗುತ್ತಿದೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery