` ದ್ವೇಷಿಸುವವರನ್ನು ಏನು ಮಾಡಬೇಕು..? - ರಶ್ಮಿಕಾ ಹೇಳಿದ್ದು 100% ಸತ್ಯ..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
rashmika ansers how to deal with haters
Rashmika Mandanna

ಜೀವನದಲ್ಲಿ ಪ್ರೀತಿಸುವವರು, ದ್ವೇಷಿಸುವವರು ಇದ್ದೇ ಇರುತ್ತಾರೆ. ಅವರಿದ್ದರೇನೇ ಜೀವನ. ಹಾಗಾದರೆ ನಮ್ಮನ್ನು ದ್ವೇಷಿಸುವವರನ್ನು ಏನು ಮಾಡಬೇಕು..? ಅದಕ್ಕೆ ನಟಿ ರಶ್ಮಿಕಾ ಮಂದಣ್ಣ ಒಂದು ಸೂಪರ್ ಉತ್ತರ ಕೊಟ್ಟಿದ್ದಾರೆ.

`ನಿಮ್ಮನ್ನು ದ್ವೇಷಿಸುವವರ ಎದುರು ನೀವು ಸೂರ್ಯನ ಕಿರಣಗಳಂತೆ ಬೆಳಗಬೇಕು. ಅದರ ಬೆಳಕಿನಿಂದ ಅವರಿಗೆ ಕಣ್ಣು ಕಾಣದಂತಾಗುತ್ತದೆ' ಎಂದಿದ್ದಾರೆ ರಶ್ಮಿಕಾ.

ಲಾಕ್ ಡೌನ್ ಕಾರಣದಿಂದಾಗಿ 2 ತಿಂಗಳು ಮನೆಯಲ್ಲೇ ಉಳಿದಿಕೊಂಡಿರುವ ರಶ್ಮಿಕಾ, ವಿಶ್ರಾಂತಿ ಸುಖ ಅನುಭವಿಸುತ್ತಿದ್ದಾರೆ. ತುಂಬಾ ದಿನಗಳ ಕೆಲಸ ಮುಗಿಸಿ ಮನೆಗೆ ಬಂದರೆ ಇಂತಹ ಪ್ರೀತಿ ಸಿಗುತ್ತದೆ ಎಂದಿರುವ ರಶ್ಮಿಕಾ, ದ್ವೇಷಿಸುವವರಿಗೆ ಕೊಟ್ಟಿರೋ ಉತ್ತರ ಇದು.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery